ನವದೆಹಲಿ: ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಭಾರತದ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಭಾರತೀಯ ಧ್ವಜದೊಂದಿಗೆ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ ಮತ್ತು “ನಮ್ಮ ರಾಷ್ಟ್ರವನ್ನ ಪ್ರತಿನಿಧಿಸುವುದು ಯಾವಾಗಲೂ ಗೌರವ” ಎಂದು ಶೀರ್ಷಿಕೆ ನೀಡಿದ್ದಾರೆ.
ಮತ್ತೊಂದೆಡೆ, ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಶೋಯೆಬ್ ಮಲಿಕ್ ಅವರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಒಪ್ಪಂದವನ್ನ ಕೊನೆಗೊಳಿಸಲಾಯಿತು. ಬಿಪಿಎಲ್ ಫ್ರಾಂಚೈಸಿ ಫಾರ್ಚೂನ್ ಬರಿಶಾಲ್ ಅವರು ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು “ಫಿಕ್ಸಿಂಗ್” ಅನುಮಾನದ ಮೇಲೆ ಕೊನೆಗೊಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಾನಿಯಾ ಮಿರ್ಜಾ ಅವರ ಪೋಸ್ಟ್ ಇಲ್ಲಿದೆ, ವೈರಲ್ ಪ್ರತಿಕ್ರಿಯೆಗಳನ್ನ ಪರಿಶೀಲಿಸಿ.!
Always an honour to represent our nation 🇮🇳#HappyRepublicDay ✨ pic.twitter.com/KGGpEySkqA
— Sania Mirza (@MirzaSania) January 26, 2024

ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಾಗದು- ಡಿಸಿಎಂ ಡಿ.ಕೆ. ಶಿವಕುಮಾರ್
‘ಲಕ್ಷ್ಮಣ್ ಸವದಿ’ ಕಾಂಗ್ರೆಸ್ ಪಕ್ಷ ಬಿಡೋದಿಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್
ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆ ವಿಚಾರ : ಅಸಮಾಧಾನ ಹೊರ ಹಾಕಿದ ಕಾಂಗ್ರೆಸ್ ನಾಯಕರು ಹೇಳಿದ್ದೇನು?