ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಭಾರತದ ಸಾನಿಯಾ ಮಿರ್ಜಾ(Sania Mirza) ಯುಎಸ್ ಓಪನ್‌(US Open)ನಲ್ಲಿ ಆಡುತ್ತಿಲ್ಲ. ಅವರು ಮೊಣಕೈ ಗಾಯದಿಂದ ಸಮಸ್ಯೆಯಿಂದ ಬಳಲುತ್ತಿದ್ದು, ಯುಎಸ್ ಪಂದ್ಯಾವಳಿಯಿಂದ ಹೊರಗುಳಿಯುತ್ತಿರುವುದಾಗಿ ಘೋಷಿಸಿದ್ದಾರೆ.

ಕೆನಡಾದಲ್ಲಿ ಎರಡು ವಾರಗಳ ಹಿಂದೆ ಆಟವಾಡುತ್ತಿದ್ದಾಗ ಮೊಣಕೈಗೆ ಗಾಯವಾಗಿತ್ತು. ಹೀಗಾಗಿ, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದುದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಸಾನಿಯಾ, ʻನನ್ನ ಮೊಣಕೈಗೆ ನೋವಾಗಿದೆ. ಇದರಿಂದ ನನಗೆ ಆಟವಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾನು ಹಿಂದೆ ಸರಿದಿದ್ದೇನೆ. ವಾರಗಳ ಕಾಲ ಹೊರಗುಳಿಯುತ್ತೇನೆʼ ಎಂದು ತಿಳಿಸಿದ್ದಾರೆ.

BIGG NEWS : ಭಾರತದಲ್ಲಿ 8,586 ಹೊಸ ಕೋವಿಡ್ ಕೇಸ್‌ ಪತ್ತೆ : ʼ ಪಾಸಿಟಿವಿಟಿ ದರ ಶೇ.2.19ಕ್ಕೆʼ ಇಳಿಕೆ | India positivity rate down

Big news:‌ ಯುಪಿ ಒಲಿಂಪಿಕ್ ಅಸೋಸಿಯೇಷನ್ ​​ಕಾರ್ಯದರ್ಶಿ ʻಆನಂದೇಶ್ವರ್ ಪಾಂಡೆʼಗೆ ಸಂಕಷ್ಟ: ಮಹಿಳೆಯರೊಂದಿಗಿರುವ ಫೋಟೋಗಳು ವೈರಲ್

BIGG NEWS : ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ʻಗಣೇಶ ಹಬ್ಬ ಆಚರಣೆಯ ಸಂಪ್ರದಾಯಕ್ಕೆ ಅಡ್ಡಿಯಾಗಲ್ಲʼ : ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟನೆ

Share.
Exit mobile version