ಮಾನವೀಯತೆ ಮೆರೆದ ಸಾಗರ ಬಿಇಓ: ಹಠಾತ್ ಎದೆನೋವಿಗೆ ಒಳಗಾದ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರು

ಶಿವಮೊಗ್ಗ: ಒಬ್ಬ ಅಧಿಕಾರಿಗೆ ಇರಬೇಕಾದ ಅತ್ಯುನ್ನತ ಗುಣ ಯಾವುದು? ನಿಯಮಗಳ ಪಾಲನೆಯೋ ಅಥವಾ ಸಮಯಕ್ಕೆ ತಕ್ಕಂತೆ ತೋರುವ ಜಾಣ್ಮೆಯೋ? ಸಾಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಸದಾನಂದ ಸ್ವಾಮಿ.ಸಿ ಅವರು ಇಂದು ತೋರಿರುವ ಮಾನವೀಯತೆ ಮತ್ತು ಸಮಯ ಪ್ರಜ್ಞೆ ಇವೆರಡನ್ನೂ ಮೀರಿದ್ದು. ಎದೆ ನೋವಿನಿಂದ ನರಳುತ್ತಿದ್ದ ಶಾಲಾ ಬಾಲಕನೊಬ್ಬನಿಗೆ ತಕ್ಷಣವೇ ಸ್ಪಂದಿಸಿ, ತಮ್ಮದೇ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಆತನ ಪ್ರಾಣ ರಕ್ಷಿಸಿ ಇಡೀ ಸಾರ್ವಜನಿಕ ವಲಯದ ಶ್ಲಾಘನೆಗೆ ಪಾತ್ರರಾಗಿದ್ದಾರೆ. ನೋವಿನ ಹಿನ್ನೆಲೆ, … Continue reading ಮಾನವೀಯತೆ ಮೆರೆದ ಸಾಗರ ಬಿಇಓ: ಹಠಾತ್ ಎದೆನೋವಿಗೆ ಒಳಗಾದ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರು