ಮಾಸ್ಕೋ: 65 ಉಕ್ರೇನ್ ಯುದ್ಧ ಕೈದಿಗಳನ್ನು ಹೊತ್ತ ಐಎಲ್ -76 ಮಿಲಿಟರಿ ವಿಮಾನವು ಉಕ್ರೇನ್ ಗಡಿಯಲ್ಲಿರುವ ಪಶ್ಚಿಮ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.
“ಸೆರೆಹಿಡಿಯಲಾದ 65 ಉಕ್ರೇನ್ ಸೇನಾ ಸೈನಿಕರು, ಆರು ಸಿಬ್ಬಂದಿ ಮತ್ತು ಮೂವರು ಬೆಂಗಾವಲುಗಳನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು” ಎಂದು ರಕ್ಷಣಾ ಸಚಿವಾಲಯವನ್ನ ಉಲ್ಲೇಖಿಸಿ ಆರ್ಐಎ-ನೊವೊಸ್ಟಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
🚨🇷🇺Russian military plane crashes in Belgorod region, many feared dead
Note–raw video update#Russia #planecrash #Belgorod #BreakingNews #JUSTIN pic.twitter.com/HyGKtSd7cL— EUROPE CENTRAL (@europecentrral) January 24, 2024
ಬೆಲ್ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಅವರು “ಘಟನೆ”ಯ ಬಗ್ಗೆ ತಿಳಿದಿದ್ದಾರೆ ಆದರೆ ಹೆಚ್ಚಿನ ವಿವರಗಳನ್ನ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
BREAKING : ಇಂಡಿಯಾ ಮೈತ್ರಿಕೂಟಕ್ಕೆ ಬಿಗ್ ಶಾಕ್ : ಪಂಜಾಬ್’ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ‘AAP’ ಘೋಷಣೆ
ಪ್ರಧಾನಿ ಮೋದಿ ಫೆಬ್ರವರಿ 6 ರಂದು ಗೋವಾಗೆ ಭೇಟಿ : ಬಿಜೆಪಿ ಸಾರ್ವಜನಿಕ ಸಭೆ ಆಯೋಜಿಸಲು ಯೋಜನೆ