ಬ್ಯಾಡಗಿ: ಇಲ್ಲಿನ ಸುಪ್ರಸಿದ್ದ ಬ್ಯಾಡಗಿ ಮಾರುಕಟ್ಟೆಯಲ್ಲಿ ಬರೋಬ್ಬರಿ 7.5 ಲಕ್ಷ ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಗಲಾಟೆ ನಡೆಯುತಿತ್ತು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಇಲ್ಲಿನ ಮೋಹನ್ ಎಂಟರ್‌ಪ್ರೈಸಸ್ ಗೆ ನುಗ್ಗಿದ ಆಂದ್ರ ಮೂಲದ ಕೆಲವು ಮಂದಿ ದಾಂಧಲೆ ನಡೆಸಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅಂಗಡಿಯು ಚೂರು ಚೂರಾಗಿದೆ. ಇನ್ನೂ ಘಟನೆ ಬಗ್ಗೆ ಸ್ತಳೀಯ ವ್ಯಾಪಾರಿಗಳು ಹಾಗೂ ಜನತೆ ಆಕ್ರೋಶ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
BIG NEWS : ಸೊಸೆಯು ಅತ್ತೆ-ಮಾವನಿಂದ ʻಜೀವನಾಂಶʼ ಕೋರುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಅನಂತ್ ಕುಮಾರ್ ಹೆಗ್ಡೆಗೆ ಬಿಗ್ ಶಾಕ್: ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಮಿಸ್?
BIG BREAKING : ಹರ್ಯಾಣ ಸಿಎಂ ಸ್ಥಾನಕ್ಕೆ ʻಮನೋಹರ್ ಲಾಲ್ ಖಟ್ಟರ್ʼ ರಾಜೀನಾಮೆ ಸಾಧ್ಯತೆ