Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SSLC, PUC, ಡಿಗ್ರಿ, PG ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: 35,000 ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

11/02/2026 6:08 AM

BREAKING : ನಾಳೆ ಭಾರತ್ ಬಂದ್ : ದೇಶಾದ್ಯಂತ 30 ಕೋಟಿ ಕಾರ್ಮಿಕರಿಂದ ಪ್ರತಿಭಟನೆ |Bharath Bandh

11/02/2026 6:04 AM

ಬೆಂಗಳೂರು ನಗರದಾದ್ಯಂತ 25 ಲಕ್ಷ ಆಸ್ತಿಗಳ ಡಿಜಿಲೀಕರಣ : ಉಚಿತ `ಇ-ಖಾತಾ’ ಅಭಿಯಾನ ಪ್ರಾರಂಭ.!

11/02/2026 5:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿಹಾಕಲು 40 ಲಕ್ಷ ರೂ. ಸಾಲ ಮಾಡಿದ್ದ ದರ್ಶನ್‌ : ಸ್ಪೋಟಕ ಮಾಹಿತಿ ಬಯಲು!
KARNATAKA

ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿಹಾಕಲು 40 ಲಕ್ಷ ರೂ. ಸಾಲ ಮಾಡಿದ್ದ ದರ್ಶನ್‌ : ಸ್ಪೋಟಕ ಮಾಹಿತಿ ಬಯಲು!

By kannadanewsnow5721/06/2024 9:10 AM

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ ಕೊಲೆ ಪ್ರಕರಣದಿಂದ ಪಾರಾಗಲು ಹಾಗೂ ಸಾಕ್ಷ್ಯ ನಾಶ ಮಾಡಲು 40 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎಂದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಪಾರಾಗಲು ಹಾಗೂ ಇತರೆ ಆರೋಪಿಗಳ ಮೂಲಕ ಸಾಕ್ಷ್ಯನಾಶ ಮಾಡಲು ನಟ ದರ್ಶನ್‌, ತನ್ನ ಸ್ನೇಹಿತ ಮೋಹನ್‌ರಾಜ್‌ ಎಂಬವರ ಕಡೆಯಿಂದ 40 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದ್ದು, 40 ಲಕ್ಷ ರೂಪಾಯಿ ಪೈಕಿ 37.40 ಲಕ್ಷವನ್ನು ರಾಜರಾಜೇಶ್ವರಿನಗರದಲ್ಲಿರುವ ದರ್ಶನ್‌ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿ ನೀಡಿದ್ದ 3 ಲಕ್ಷ ರೂ. ಹಾಗೂ ಇತರೆ ವಸ್ತುಗಳನ್ನು ಪ್ರಕರಣದ ತನಿಖಾ ತಂಡಕ್ಕೆ ತಂದುಕೊಟ್ಟಿದ್ದಾರೆ ಎನ್ನಲಾಗಿದೆ.

ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಮುನ್ಸೂಚನೆ ಇತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು, ಬೇರೆಯವರನ್ನು ಠಾಣೆಗೆ ಶರಣು ಮಾಡಿಸಲು ಹಾಗೂ ಸಾಕ್ಷ್ಯ ನಾಶ ಮಾಡಲು ಹಣದ ಅಗತ್ಯವಿತ್ತು. ಸ್ನೇಹಿತ ಮೋಹನ್ ರಾಜ್ ಕಡೆಯಿಂದ 40 ಲಕ್ಷ ಪಡೆದುಕೊಂಡು ಮನೆಯಲ್ಲಿಟ್ಟುಕೊಂಡಿದ್ದೆ ಎಂಬುದಾಗಿ ದರ್ಶನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

revealed explosive information! Rs 40 lakh was paid to cover up Renukaswamy's murder. Darshan who had taken a loan ರೇಣುಕಾಸ್ವಾಮಿ ಕೊಲೆ ಮುಚ್ಚಿಹಾಕಲು 40 ಲಕ್ಷ ರೂ. ಸಾಲ ಮಾಡಿದ್ದ ದರ್ಶನ್‌ : ಸ್ಪೋಟಕ ಮಾಹಿತಿ ಬಯಲು!
Share. Facebook Twitter LinkedIn WhatsApp Email

Related Posts

SSLC, PUC, ಡಿಗ್ರಿ, PG ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: 35,000 ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

11/02/2026 6:08 AM1 Min Read

ಬೆಂಗಳೂರು ನಗರದಾದ್ಯಂತ 25 ಲಕ್ಷ ಆಸ್ತಿಗಳ ಡಿಜಿಲೀಕರಣ : ಉಚಿತ `ಇ-ಖಾತಾ’ ಅಭಿಯಾನ ಪ್ರಾರಂಭ.!

11/02/2026 5:58 AM4 Mins Read

ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ 8 ಸಾವಿರ ಶಿಕ್ಷಕರ ನೇಮಕಾತಿ : ಸಚಿವ ಮಧುಬಂಗಾರಪ್ಪ

11/02/2026 5:54 AM1 Min Read
Recent News

SSLC, PUC, ಡಿಗ್ರಿ, PG ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: 35,000 ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

11/02/2026 6:08 AM

BREAKING : ನಾಳೆ ಭಾರತ್ ಬಂದ್ : ದೇಶಾದ್ಯಂತ 30 ಕೋಟಿ ಕಾರ್ಮಿಕರಿಂದ ಪ್ರತಿಭಟನೆ |Bharath Bandh

11/02/2026 6:04 AM

ಬೆಂಗಳೂರು ನಗರದಾದ್ಯಂತ 25 ಲಕ್ಷ ಆಸ್ತಿಗಳ ಡಿಜಿಲೀಕರಣ : ಉಚಿತ `ಇ-ಖಾತಾ’ ಅಭಿಯಾನ ಪ್ರಾರಂಭ.!

11/02/2026 5:58 AM

BIG NEWS : ಆಸ್ತಿ, ವಾಹನ ಖರೀದಿ ಸೇರಿ ಈ ಎಲ್ಲಾ ಬಿಲ್ ಪಾವತಿಗೆ `ಪ್ಯಾನ್ ಕಾರ್ಡ್’ ಕಡ್ಡಾಯ : ಏ.1 ರಿಂದ ಹೊಸ ರೂಲ್ಸ್ ಜಾರಿ.!

11/02/2026 5:56 AM
State News
KARNATAKA

SSLC, PUC, ಡಿಗ್ರಿ, PG ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: 35,000 ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

By kannadanewsnow0911/02/2026 6:08 AM KARNATAKA 1 Min Read

ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ ಎಸ್ ಎಲ್ ಸಿ ಮತ್ತು ಮೆಟ್ರಿಕ್ ನಂತ್ರದ ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.…

ಬೆಂಗಳೂರು ನಗರದಾದ್ಯಂತ 25 ಲಕ್ಷ ಆಸ್ತಿಗಳ ಡಿಜಿಲೀಕರಣ : ಉಚಿತ `ಇ-ಖಾತಾ’ ಅಭಿಯಾನ ಪ್ರಾರಂಭ.!

11/02/2026 5:58 AM

ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ 8 ಸಾವಿರ ಶಿಕ್ಷಕರ ನೇಮಕಾತಿ : ಸಚಿವ ಮಧುಬಂಗಾರಪ್ಪ

11/02/2026 5:54 AM

BIG NEWS : ರಾಜ್ಯಾದ್ಯಂತ ನಾಳೆ ‘ಬಿಸಿಯೂಟ’ ನೌಕರರ ಮುಷ್ಕರ : ಪರ್ಯಾಯ ವ್ಯವಸ್ಥೆಗೆ ಸರ್ಕಾರ ಆದೇಶ.!

11/02/2026 5:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.