ಸಾವನ್ನಪ್ಪಿದ ಪುಟಾಣಿಗಳಿಗಾಗಿ ಸಾಲು ಸಾಲು ಸಮಾಧಿ: ಇರಾನ್ ಹಂಚಿಕೊಂಡ ಫೋಟೋ ಕಂಡು ವಿಶ್ವವೇ ಸ್ತಬ್ದ!

ಇರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದ್ದು, ಈ ಯುದ್ಧದ ಅಟ್ಟಹಾಸಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇರಾನ್‌ನ ದಕ್ಷಿಣ ಭಾಗದ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯು ಜಗತ್ತನ್ನೇ ನಡುಗಿಸಿದೆ. ಈ ದಾಳಿಯಲ್ಲಿ ಬಲಿಯಾದ 165 ಪುಟ್ಟ ವಿದ್ಯಾರ್ಥಿನಿಯರಿಗಾಗಿ ಸಾಲು ಸಾಲಾಗಿ ಸಮಾಧಿಗಳನ್ನು ತೋಡುತ್ತಿರುವ ಹೃದಯವಿದ್ರಾವಕ ಫೋಟೋ ಈಗ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸಾಮಾಜಿಕ ಜಾಲತಾಣ … Continue reading ಸಾವನ್ನಪ್ಪಿದ ಪುಟಾಣಿಗಳಿಗಾಗಿ ಸಾಲು ಸಾಲು ಸಮಾಧಿ: ಇರಾನ್ ಹಂಚಿಕೊಂಡ ಫೋಟೋ ಕಂಡು ವಿಶ್ವವೇ ಸ್ತಬ್ದ!