ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ ನಡೆದಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಇರುವಂತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರಿಕ್ಕಿ ಕೇಜ್ ಮನೆಯ ಮುಂಭಾಗದಲ್ಲಿ ಇದ್ದಂತ ನೀರಿನ ಸಂಪಿನ ಮುಚ್ಚಳವನ್ನೇ ಕಳ್ಳರು ಹೊತ್ತೊಯ್ದಿದ್ದಾರೆ.
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯ ಮುಂಭಾಗದಲ್ಲಿದ್ದಂತ ನೀರಿನ ಸಂಪಿನ ಮುಚ್ಚಳ ಕದ್ದೊಯ್ಯುತ್ತಿರುವಂತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದ್ವಿಚಕ್ರ ವಾಹನದಲ್ಲಿ ಬಂದಿರುವಂತ ಇಬ್ಬರು ಕಳ್ಳರು, ರಿಕ್ಕಿ ಕೇಜ್ ಮನೆಯ ನೀರಿನ ಸಂಪಿನ ಮುಚ್ಚಳವನ್ನು ಹೊತ್ತೊಯ್ದಿರೋದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.
I was robbed! Dear @zomato @zomatocare, looks like one of your drivers entered my home on Thursday and stole our sump-cover. This was at 6 o'clock in the evening.. Quite bold of them! This is probably not their first time. They came in just 15 min earlier for a recce, and then… pic.twitter.com/ZpCe9NERYH
— Ricky Kej (@rickykej) December 13, 2025
ಭಾರತದ ಅತಿದೊಡ್ಡ ಶಿಕ್ಷಣ ಪರಿಷ್ಕರಣಾ ಮಸೂದೆಗೆ ಸಂಪುಟ ಅನುಮೋದನೆ; ಯುಜಿಸಿ, ಎಐಸಿಟಿಇ ಬದಲು
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ








