Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂಟರ್ಮಿಟೆಂಟ್ ಫಾಸ್ಟಿಂಗ್‌ ಮಾಡುವ ಮುನ್ನ ಎಚ್ಚರ: ಸುರಕ್ಷಿತ ಉಪವಾಸಕ್ಕೆ ತಜ್ಞ ವೈದ್ಯರ ಸಲಹೆಗಳು ಇಲ್ಲಿವೆ!

20/02/2026 11:32 AM

SHOCKING : ಬೆಚ್ಚಿ ಬೀಳಿಸೋ ಘಟನೆ : ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ಹೊಟ್ಟೆ ಸೀಳಿಕೊಂಡ ಗರ್ಭಿಣಿ ಮಹಿಳೆ !

20/02/2026 11:30 AM

BIG NEWS : 800 ರಲ್ಲಿ ಕೇವಲ 9 ಅಂಕ ಗಳಿಸಿ `ನೀಟ್ ಪಿಜಿ’ ಸೀಟು ಪಡೆದ ವೈದ್ಯ ಅಭ್ಯರ್ಥಿ !

20/02/2026 11:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ವಾಪಸ್: ಸಿಎಂ ಸಿದ್ಧರಾಮಯ್ಯ ಸುಳಿವು?
KARNATAKA

BIG NEWS: ರಾಜ್ಯದಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ವಾಪಸ್: ಸಿಎಂ ಸಿದ್ಧರಾಮಯ್ಯ ಸುಳಿವು?

By kannadanewsnow0915/09/2025 5:45 AM

ಬೆಂಗಳೂರು: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇಂತಹ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯುವ ಸುಳಿವನ್ನು ಸಿಎಂ ಸಿದ್ಧರಾಮಯ್ಯ ನೀಡಿದ್ರಾ ಎನ್ನುವಂತ ಚರ್ಚೆ ಶುರುವಾಗಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿನ ಕಾರ್ಯಕ್ರಮದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವಂತೆ ಕ್ರೈಸ್ತ ಸಮುದಾಯದವರಿಂದ ಸಿಎಂ ಸಿದ್ಧರಾಮಯ್ಯಗೆ ಮನವಿ ಮಾಡಲಾಗಿತ್ತು. ಈ ಮನವಿಗೆ ಸಕಾರಾತ್ಮಕವಾಗಿಯೇ ಸಿಎಂ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಶನಿವಾರದಂದು ಮೈಸೂರಲ್ಲಿ ಮತಾಂತರ ಅವರವರ ಹಕ್ಕು ಆಗಿದೆ. ಅದನ್ನು ತಪ್ಪಿಸಲು ಆಗೋದಿಲ್ಲ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಹೀಗಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂದಹಾಗೇ ಕಳೆದ ವರ್ಷವೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೇ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಬಿಲ್ ವಾಪಾಸ್ಸಿಗೆ ಬಿಲ್ ಮಂಡಿಸರಿಲ್ಲ ಎಂಬುದನ್ನು ಗಮನಿಸಬಹುದಾಗಿದೆ.

Share. Facebook Twitter LinkedIn WhatsApp Email

Related Posts

BIG NEWS : ಕಲ್ಬುರ್ಗಿಯಲ್ಲಿ ಐವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ : ಕಿವಿ, ಕಣ್ಣು, ಎದೆ ಭಾಗಗಳಿಗೆ ಗಂಭೀರ ಗಾಯ!

20/02/2026 11:23 AM1 Min Read

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM1 Min Read

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM1 Min Read
Recent News

ಇಂಟರ್ಮಿಟೆಂಟ್ ಫಾಸ್ಟಿಂಗ್‌ ಮಾಡುವ ಮುನ್ನ ಎಚ್ಚರ: ಸುರಕ್ಷಿತ ಉಪವಾಸಕ್ಕೆ ತಜ್ಞ ವೈದ್ಯರ ಸಲಹೆಗಳು ಇಲ್ಲಿವೆ!

20/02/2026 11:32 AM

SHOCKING : ಬೆಚ್ಚಿ ಬೀಳಿಸೋ ಘಟನೆ : ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ಹೊಟ್ಟೆ ಸೀಳಿಕೊಂಡ ಗರ್ಭಿಣಿ ಮಹಿಳೆ !

20/02/2026 11:30 AM

BIG NEWS : 800 ರಲ್ಲಿ ಕೇವಲ 9 ಅಂಕ ಗಳಿಸಿ `ನೀಟ್ ಪಿಜಿ’ ಸೀಟು ಪಡೆದ ವೈದ್ಯ ಅಭ್ಯರ್ಥಿ !

20/02/2026 11:25 AM

ರಣವೀರ್ ಸಿಂಗ್‌ಗೆ ಬಿಷ್ಣೋಯ್ ಗ್ಯಾಂಗ್ ಶಾಕ್: ಅಮೇರಿಕಾ ನಂಬರ್‌ನಿಂದ ಬಂತು 10 ಕೋಟಿಗೆ ಬೇಡಿಕೆ ಇಟ್ಟ ವಾಯ್ಸ್ ನೋಟ್!

20/02/2026 11:25 AM
State News
KARNATAKA

BIG NEWS : ಕಲ್ಬುರ್ಗಿಯಲ್ಲಿ ಐವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ : ಕಿವಿ, ಕಣ್ಣು, ಎದೆ ಭಾಗಗಳಿಗೆ ಗಂಭೀರ ಗಾಯ!

By kannadanewsnow0520/02/2026 11:23 AM KARNATAKA 1 Min Read

ಕಲಬುರ್ಗಿ : ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಲ್ಬುರ್ಗಿ ಜಿಲ್ಲೆಯಲ್ಲಿ ಹುಚ್ಚುನಾಯಿ ಅಟ್ಟಹಾಸ ಮೆರೆದಿದೆ. ನಗರದ ದೇವಿ ನಗರದಲ್ಲಿ…

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.