Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !

01/03/2026 5:20 AM

ಮಹಿಳೆಯರಿಗೆ `LIC’ಯಿಂದ ಭರ್ಜರಿ ಕೊಡುಗೆ: ‘ಭೀಮಾ ಸಖಿ’ ಯೋಜನೆಯಡಿ ಮನೆಯಲ್ಲೇ ಕುಳಿತು ಗಳಿಸಿ ಮಾಸಿಕ ₹7,000!

01/03/2026 5:14 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

01/03/2026 5:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗಳನ್ನು ‘ಮೂರು ಟೀಂ’ ಮಾಡಿಟ್ಟ ಪೊಲೀಸರು
KARNATAKA

BREAKING: ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗಳನ್ನು ‘ಮೂರು ಟೀಂ’ ಮಾಡಿಟ್ಟ ಪೊಲೀಸರು

By kannadanewsnow0912/06/2024 3:11 PM

ಬೆಂಗಳೂರು: ನಟ ದರ್ಶನ್ ಅಂಡ್ ಟೀಂನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರ ವಶಕ್ಕೆ ಕೋರ್ಟ್ ನೀಡಿದೆ. ಈ ಆರೋಪಿಗಳನ್ನು ಮೂರು ಟೀಂ ಮಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿನ್ನೆ ಕೋರ್ಟ್ ಗೆ ಹಾಜರುಪಡಿಸಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಹೆಚ್ಚಿನ ವಿಚಾರಣೆಗಾಗಿ ಪಡೆದಿದ್ದರು. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸುತ್ತಿರೋ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಕೊಲೆ ಪ್ರಕರಣದಲ್ಲಿ ಪ್ಲಾನ್ ಮಾಡಿ ಉತ್ತರ ನೀಡೋ ಸಾಧ್ಯತೆಯ ಬಗ್ಗೆ ಊಹೆ ಮಾಡಿರುವಂತ ಪೊಲೀಸರು, ಕೊಲೆ ಆರೋಪಿಗಳನ್ನು ಮೂರು ಟೀಂ ಮಾಡಿ, ವಿಚಾರಣೆ ನಡೆಸೋದಕ್ಕೆ ತಯಾರಿ ನಡೆಸಿದ್ದಾರೆ. ಪ್ಲಾನ್ ಮಾಡಿ ಉತ್ತರ ಕೊಡೋದಕ್ಕೆ ಅವಕಾಶ ನೀಡದಂತೆ ಮೂರು ಟೀಂಗಳನ್ನು ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಮಾಡಿ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕುವೈತ್ ನಲ್ಲಿ ಅಗ್ನಿ ಅವಘಡ: ನಾಲ್ವರು ಭಾರತೀಯರು ಸೇರಿ 35 ಮಂದಿ ಸಾವು

ಜಮ್ಮು-ಕಾಶ್ಮೀರದ ಕಥುವಾದಲ್ಲಿ ‘ಎನ್ಕೌಂಟರ್’ಗೆ ಇಬ್ಬರು ಉಗ್ರರು ಬಲಿ: ಓರ್ವ ಯೋಧ ಹುತಾತ್ಮ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !

01/03/2026 5:20 AM1 Min Read

ಮಹಿಳೆಯರಿಗೆ `LIC’ಯಿಂದ ಭರ್ಜರಿ ಕೊಡುಗೆ: ‘ಭೀಮಾ ಸಖಿ’ ಯೋಜನೆಯಡಿ ಮನೆಯಲ್ಲೇ ಕುಳಿತು ಗಳಿಸಿ ಮಾಸಿಕ ₹7,000!

01/03/2026 5:14 AM2 Mins Read

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

01/03/2026 5:11 AM2 Mins Read
Recent News

ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !

01/03/2026 5:20 AM

ಮಹಿಳೆಯರಿಗೆ `LIC’ಯಿಂದ ಭರ್ಜರಿ ಕೊಡುಗೆ: ‘ಭೀಮಾ ಸಖಿ’ ಯೋಜನೆಯಡಿ ಮನೆಯಲ್ಲೇ ಕುಳಿತು ಗಳಿಸಿ ಮಾಸಿಕ ₹7,000!

01/03/2026 5:14 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

01/03/2026 5:11 AM

`Whats App’ ಬಳಕೆದಾರರೇ ಗಮನಿಸಿ : ಇಂದಿನಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !

01/03/2026 5:04 AM
State News
KARNATAKA

ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !

By kannadanewsnow5701/03/2026 5:20 AM KARNATAKA 1 Min Read

ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ (NA) ಗೊಂಡಿದ್ದರೂ, ಇನ್ನೂ ಅಭಿವೃದ್ಧಿಯಾಗದ (Converted but Un-developed) ಜಮೀನುಗಳ ಮಾಲೀಕರಿಗೆ ರಾಜ್ಯ ಸರ್ಕಾರವು…

ಮಹಿಳೆಯರಿಗೆ `LIC’ಯಿಂದ ಭರ್ಜರಿ ಕೊಡುಗೆ: ‘ಭೀಮಾ ಸಖಿ’ ಯೋಜನೆಯಡಿ ಮನೆಯಲ್ಲೇ ಕುಳಿತು ಗಳಿಸಿ ಮಾಸಿಕ ₹7,000!

01/03/2026 5:14 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

01/03/2026 5:11 AM

`Whats App’ ಬಳಕೆದಾರರೇ ಗಮನಿಸಿ : ಇಂದಿನಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !

01/03/2026 5:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.