ಗದಗ: ಲಕ್ಕುಂಡಿಯಲ್ಲಿ ಉತ್ಖನನದ ವೇಳೆಯಲ್ಲಿ ಶಿವಲಿಂಗ ಪೀಠದ ಪ್ರಾಶ್ಚಾವಶೇಷ ಪತ್ತೆಯಾಗಿದೆ. ಆ ಮೂಲಕ ಉತ್ಖನನದ ವೇಳೆ ಮತ್ತಷ್ಟು ಪ್ರಾಚೀನ ಅವಶೇಷಗಳು ಪತ್ತೆಯಾಗೋ ಸಾಧ್ಯತೆ ಇದೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನದ ವೇಳೆಯಲ್ಲಿ ಶಿವಲಿಂಗ ಪೀಠದ ಪ್ರಾಶ್ಚಾವಶೇಷ ಪತ್ತೆಯಾಗಿದೆ. ಇದಲ್ಲದೇ ಒಡೆದ ಮಣ್ಣಿನ ಮಡಕೆಯ ಚೂರುಗಳು ಕೂಡ ಪತ್ತೆಯಾಗಿವೆ.
ಉತ್ಖನನದ ವೇಳೆಯಲ್ಲಿ ಕುತೂಹಲದಿಂದ ಕಾರ್ಮಿಕರು ಸಿಕ್ಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೂ ಹಲವು ಪ್ರಾಚೀನ ವಸ್ತುಗಳು ಸಿಗುವ ನಿರೀಕ್ಷೆಯಿದ್ದು ಉತ್ಖನನ ಕಾರ್ಯವನ್ನು ಮುಂದುವರೆಸಲಾಗಿದೆ.
KSRTC ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 4,353 ಮಂದಿಯಿಂದ 8.08 ಲಕ್ಷ ದಂಡ ವಸೂಲಿ








