Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಆಟವಾಡುತ್ತಾ ನೀರಿನ ಹೊಂಡಕ್ಕೆ ಬಿದ್ದ 4 ವರ್ಷದ ಮಗು ಸಾವು.!

02/06/2025 1:28 PM

ALERT : ಸಾರ್ವಜನಿಕರೇ ಈ ತಪ್ಪು ಮಾಡಿದ್ರೆ ವಂಚಕರು ನಿಮ್ಮ ಹೆಸರಿನಲ್ಲಿ `ಸಿಮ್ ಕಾರ್ಡ್’ ಬಳಸುತ್ತಾರೆ ಎಚ್ಚರ.!

02/06/2025 1:23 PM

ಐಫೋನ್ ಗಳಲ್ಲಿ ಭದ್ರತಾ ದೋಷ: ಬಳಕೆದಾರರಿಗೆ ಆ್ಯಪಲ್ ಎಚ್ಚರಿಕೆ | Apple

02/06/2025 1:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ದೇಶದಲ್ಲಿ ದಾಖಲೆಯ ‘ಬಿಸಿಲ ತಾಪಮಾನ’: ಗುಲ್ಬರ್ಗದಲ್ಲಿ ‘42.7 ಡಿಗ್ರಿ ಸೆಲ್ಸಿಯಸ್’ ದಾಖಲು
INDIA

ಇಂದು ದೇಶದಲ್ಲಿ ದಾಖಲೆಯ ‘ಬಿಸಿಲ ತಾಪಮಾನ’: ಗುಲ್ಬರ್ಗದಲ್ಲಿ ‘42.7 ಡಿಗ್ರಿ ಸೆಲ್ಸಿಯಸ್’ ದಾಖಲು

By kannadanewsnow0907/04/2024 7:42 PM

ನವದೆಹಲಿ: ದೇಶಾದ್ಯಂತ ಇಂದು ಬಿಸಿಲ ತಾಪಮಾನ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 44.5 ಸೆಲ್ಸಿಯಸ್ ದಾಖಲಾಗುವ ಮೂಲಕ, ಹೊಸ ದಾಖಲೆಯನ್ನು ಬರೆದಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಇಂದು ಅತಿ ಹೆಚ್ಚು ಎನ್ನುವಂತೆ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪಮಾನ ದಾಖಲಾಗಿದೆ.

ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ರಾಯಲ ಸೀಮೆಯ ಕರ್ನೂಲ್ ನಲ್ಲಿ ನಿನ್ನೆ 44.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಇಂದು 43.3ಕ್ಕೆ ಇಳಿದಿತ್ತು. ನಂದ್ಯಾಲದಲ್ಲಿ 43.5 ದಾಖಲಾಗಿದ್ದರೇ, ದೇಶದಲ್ಲೇ ಅತಿಹೆಚ್ಚು ಎನ್ನುವಂತೆ ಅನಂತಪುರದಲ್ಲಿ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಆಂಧ್ರಪ್ರದೇಶದ ರೆಂಟಚಿಂತಲ್ ನಲ್ಲಿ 43.4 ತಾಪಮಾನ ದಾಖಲಾಗಿದ್ದರೇ, ಕರ್ನಾಟಕ ಗುಲ್ಬರ್ಗಾದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತೆಲಂಗಾಣದ ನಲಗೊಂಡದಲ್ಲಿ 42, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇಂದು ದಾಖಲಾಗಿದೆ.

 Today maximum temperatures are in the range of 42-44°C over many parts of Rayalaseema; in isolated pockets over south coastal Andhra Pradesh & North Interior Karnataka @ndmaindia @DDNewslive @airnewsalerts pic.twitter.com/cOISOoE01z

— India Meteorological Department (@Indiametdept) April 7, 2024

Shocking Video: ದೆಹಲಿಯ ಮೆಟ್ರೋ ನಿಲ್ದಾಣದಲ್ಲೇ ‘ರೈಫಲ್’ನಿಂದ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ

ಹುಬ್ಬಳ್ಳಿಯಲ್ಲಿ ನಾಲ್ವರು ರೌಡಿ ಶೀಟರ್ ಗಡಿಪಾರು

ಇಂದು ದೇಶದಲ್ಲಿ ದಾಖಲೆಯ ಬಿಸಿಲ ತಾಪಮಾನ: ಗುಲ್ಬರ್ಗದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ದಾಖಲು Record sunny temperature in the country today: Gulbarga recorded 42.7 degrees Celsius.
Share. Facebook Twitter LinkedIn WhatsApp Email

Related Posts

ಐಫೋನ್ ಗಳಲ್ಲಿ ಭದ್ರತಾ ದೋಷ: ಬಳಕೆದಾರರಿಗೆ ಆ್ಯಪಲ್ ಎಚ್ಚರಿಕೆ | Apple

02/06/2025 1:22 PM2 Mins Read

ಉಚಿತ ಆಧಾರ್ ನವೀಕರಣಕ್ಕೆ ಈ ದಿನಾಂಕವೇ ಲಾಸ್ಟ್ : ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಮಾಹಿತಿ | Aadhaar updates

02/06/2025 1:04 PM2 Mins Read

BIG NEWS : ವಿದ್ಯಾರ್ಥಿಯನ್ನು ಶಿಕ್ಷಕರು ಗದರಿಸುವುದು ಆತ್ಮಹತ್ಯೆಗೆ ಪ್ರಚೋದನೆ ಅಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

02/06/2025 12:58 PM1 Min Read
Recent News

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಆಟವಾಡುತ್ತಾ ನೀರಿನ ಹೊಂಡಕ್ಕೆ ಬಿದ್ದ 4 ವರ್ಷದ ಮಗು ಸಾವು.!

02/06/2025 1:28 PM

ALERT : ಸಾರ್ವಜನಿಕರೇ ಈ ತಪ್ಪು ಮಾಡಿದ್ರೆ ವಂಚಕರು ನಿಮ್ಮ ಹೆಸರಿನಲ್ಲಿ `ಸಿಮ್ ಕಾರ್ಡ್’ ಬಳಸುತ್ತಾರೆ ಎಚ್ಚರ.!

02/06/2025 1:23 PM

ಐಫೋನ್ ಗಳಲ್ಲಿ ಭದ್ರತಾ ದೋಷ: ಬಳಕೆದಾರರಿಗೆ ಆ್ಯಪಲ್ ಎಚ್ಚರಿಕೆ | Apple

02/06/2025 1:22 PM

BREAKING : ರಾಜ್ಯದಲ್ಲಿ `ಥಗ್ಸ್ ಲೈಫ್’ ಸಿನಿಮಾ ರಿಲೀಸ್ ಆದ್ರೆ ಅಖಂಡ ಕರ್ನಾಟಕ ಬಂದ್ : ವಾಟಾಳ್ ನಾಗರಾಜ್ ಎಚ್ಚರಿಕೆ

02/06/2025 1:06 PM
State News
KARNATAKA

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಆಟವಾಡುತ್ತಾ ನೀರಿನ ಹೊಂಡಕ್ಕೆ ಬಿದ್ದ 4 ವರ್ಷದ ಮಗು ಸಾವು.!

By kannadanewsnow5702/06/2025 1:28 PM KARNATAKA 1 Min Read

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಹೊಲದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ…

ALERT : ಸಾರ್ವಜನಿಕರೇ ಈ ತಪ್ಪು ಮಾಡಿದ್ರೆ ವಂಚಕರು ನಿಮ್ಮ ಹೆಸರಿನಲ್ಲಿ `ಸಿಮ್ ಕಾರ್ಡ್’ ಬಳಸುತ್ತಾರೆ ಎಚ್ಚರ.!

02/06/2025 1:23 PM

BREAKING : ರಾಜ್ಯದಲ್ಲಿ `ಥಗ್ಸ್ ಲೈಫ್’ ಸಿನಿಮಾ ರಿಲೀಸ್ ಆದ್ರೆ ಅಖಂಡ ಕರ್ನಾಟಕ ಬಂದ್ : ವಾಟಾಳ್ ನಾಗರಾಜ್ ಎಚ್ಚರಿಕೆ

02/06/2025 1:06 PM

BIG NEWS : ನಿಮ್ಮ ಬಳಿ ಈ `ರೇಷನ್ ಕಾರ್ಡ್’ ಇದ್ರೆ `ಉಚಿತ ಹೊಲಿಗೆ ಯಂತ್ರ’ ಸೇರಿ ಸಿಗಲಿವೆ ಈ 8 ಸೌಲಭ್ಯಗಳು.!

02/06/2025 12:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.