Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಜೆಟ್ ಅಧಿವೇಶನ : ಇಂದಿನಿಂದ ವಂದನಾ ನಿರ್ಣಯ ಚರ್ಚೆ ಆರಂಭ, ರಾಹುಲ್ ಗಾಂಧಿ ಮಾತನಾಡುವ ಸಾಧ್ಯತೆ

02/02/2026 11:28 AM

ಗ್ರ್ಯಾಮಿ ಪ್ರಶಸ್ತಿ 2026: ಸ್ಪ್ಯಾನಿಷ್ ಆಲ್ಬಂಗೆ ಒಲಿದ ‘ಆಲ್ಬಂ ಆಫ್ ದಿ ಇಯರ್’ ಗೌರವ; ಯಾರಿಗೆ ಯಾವ ಪ್ರಶಸ್ತಿ?

02/02/2026 11:26 AM

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ ₹9,050, ಬೆಳ್ಳಿ ಬೆಲೆ ₹16,000 ಇಳಿಕೆ |Gold Silver Price Today

02/02/2026 11:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಿಮ್ಮಪ್ಪನ ಸನ್ನಿಧಿಗೆ ದಾಖಲೆಯ ‘ನಂದಿನಿ ತುಪ್ಪ’ ರವಾನೆ: ಯುಗಾದಿಗಾಗಿ ‘2000 ಟನ್‌’ಗೆ ಡಿಮ್ಯಾಂಡ್ | Nandini Ghee
KARNATAKA

ತಿಮ್ಮಪ್ಪನ ಸನ್ನಿಧಿಗೆ ದಾಖಲೆಯ ‘ನಂದಿನಿ ತುಪ್ಪ’ ರವಾನೆ: ಯುಗಾದಿಗಾಗಿ ‘2000 ಟನ್‌’ಗೆ ಡಿಮ್ಯಾಂಡ್ | Nandini Ghee

By kannadanewsnow0913/03/2025 3:14 PM

ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯ ಲಡ್ಡು ಪ್ರಸಾದಕ್ಕೆ ಕರ್ನಾಟಕದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಈಗ ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪಕ್ಕೆ ಮತ್ತಷ್ಟು ಬೇಡಿಕೆಯನ್ನು ಟಿಟಿಡಿ ಇರಿಸಿದೆ. ಯುಗಾದಿಗೆ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ. ಕೆಎಂಎಫ್ ನಿಂದ ತಿರುಮಲಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ.

ಯುಗಾದಿ ಸಮೀಪಿಸುತ್ತಿದ್ದು, ತಿಮ್ಮಪ್ಪನ ದೇಗುಲಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಟಿಟಿಡಿ ಕೆಎಂಎಫ್ ಗೆ ಮನವಿ ಮಾಡಿದೆ ಎನ್ನಲಾಗಿದೆ. ಅಲ್ಲದೇ ಈ ತಿಂಗಳಿನಲ್ಲೇ ಸಪ್ಲೈ ಮಾಡುವಂತೆ ತಿಳಿಸಿದೆ ಎಂಬುದಾಗಿ ಹೇಳಲಾಗುತ್ತಿದೆ.

ಅಂದಹಾಗೇ ಟಿಟಿಡಿಗೆ ಲಡ್ಡು ಪ್ರಸಾದ ತಯಾರಿಕೆಗೆ ಈಗಾಗಲೇ ಕೆ ಎಂ ಎಫ್ ನಿಂದ ಬರೋಬ್ಬರಿ 600 ಟನ್ ತುಪ್ಪವನ್ನು ಕಳುಹಿಸಿಕೊಡಲಾಗಿದೆ. ಇದರ ನಡುವೆ ಈ ವರ್ಷ 5000 ಟನ್ ತುಪ್ಪ ರವಾನಿಸುವಂತೆ ಟಿಟಿಡಿ ಕೆಎಂಎಫ್ ಗೆ ಬೇಡಿಕೆ ಇಟ್ಟಿರುವುದಾಗಿ ತಿಳಿದು ಬಂದಿದೆ.

BIG NEWS: ‘ನಟಿ ರನ್ಯಾ ರಾವ್’ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ‘ED ಎಂಟ್ರಿ’: ಬೆಂಗಳೂರು, ಮುಂಬೈನ ಹಲವೆಡೆ ದಾಳಿ

ISRO ಸ್ಪೇಸ್ ಡಾಕಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ | Isro

ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರೊಂದಿಗೆ ಜಗಳ: ಡಯಾಲಿಸಿಸ್ ವಿಜ್ಞಾನಿ ಸಾವು | Scientist dies

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ : ಪೈಪ್ ಲೈನ್ ಸಂಪ್ ಗೆ ಬಿದ್ದು ಬಾಲಕ ಸಾವು!

02/02/2026 11:22 AM1 Min Read

ALERT : ಮಹಿಳೆಯರೇ ಎಚ್ಚರ : ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸಿದ್ರೆ `ಕ್ಯಾನ್ಸರ್’ ಬರಬಹುದು.!

02/02/2026 11:15 AM1 Min Read

ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ

02/02/2026 11:12 AM1 Min Read
Recent News

ಬಜೆಟ್ ಅಧಿವೇಶನ : ಇಂದಿನಿಂದ ವಂದನಾ ನಿರ್ಣಯ ಚರ್ಚೆ ಆರಂಭ, ರಾಹುಲ್ ಗಾಂಧಿ ಮಾತನಾಡುವ ಸಾಧ್ಯತೆ

02/02/2026 11:28 AM

ಗ್ರ್ಯಾಮಿ ಪ್ರಶಸ್ತಿ 2026: ಸ್ಪ್ಯಾನಿಷ್ ಆಲ್ಬಂಗೆ ಒಲಿದ ‘ಆಲ್ಬಂ ಆಫ್ ದಿ ಇಯರ್’ ಗೌರವ; ಯಾರಿಗೆ ಯಾವ ಪ್ರಶಸ್ತಿ?

02/02/2026 11:26 AM

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ ₹9,050, ಬೆಳ್ಳಿ ಬೆಲೆ ₹16,000 ಇಳಿಕೆ |Gold Silver Price Today

02/02/2026 11:22 AM

BREAKING : ಬೆಂಗಳೂರಲ್ಲಿ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ : ಪೈಪ್ ಲೈನ್ ಸಂಪ್ ಗೆ ಬಿದ್ದು ಬಾಲಕ ಸಾವು!

02/02/2026 11:22 AM
State News
KARNATAKA

BREAKING : ಬೆಂಗಳೂರಲ್ಲಿ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ : ಪೈಪ್ ಲೈನ್ ಸಂಪ್ ಗೆ ಬಿದ್ದು ಬಾಲಕ ಸಾವು!

By kannadanewsnow0502/02/2026 11:22 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು,ಜಲಮಂಡಳಿ ಪೈಪ್ ಲೈನ್ ಸಂಪ್ ಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ…

ALERT : ಮಹಿಳೆಯರೇ ಎಚ್ಚರ : ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸಿದ್ರೆ `ಕ್ಯಾನ್ಸರ್’ ಬರಬಹುದು.!

02/02/2026 11:15 AM

ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ

02/02/2026 11:12 AM

ಗಮನಿಸಿ : ಇದು ಕೇವಲ ಎಲೆಯಲ್ಲ, ಅದ್ಭುತ ಸಂಜೀವಿನಿ.! ‘300 ರೋಗ’ ನಿವಾರಿಸುವ ದಿವ್ಯೌಷಧಿ

02/02/2026 10:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.