ಒಬ್ಬ 80 ವರ್ಷದ ಮುದುಕನಿಗೆ ಹೃದಯದ ಆಪರೇಷನ್ ಆಯಿತು. ಆಸ್ಪತ್ರೆ ಬಿಲ್ಲು 8 ಲಕ್ಷ… ಬಿಲ್ಲು ನೋಡಿ ಮುದುಕ ಕಣ್ಣಿರು ಹಾಕಿದ… ಅದನ್ನು ಕಂಡ ವೈದ್ಯರು ಹೇಳಿದರು ಅಳಬೇಡಿ ನಿಮ್ಮ ಬಿಲ್ಲು ಸ್ವಲ್ಪ ಕಡಿಮೆ ಮಾಡುತ್ತೇನೆ..
ಸರ್ ಈ ಬಿಲ್ಲು ತುಂಬಾ ಕಡಿಮೆ… 10 ಲಕ್ಷ ಆದರೂ ತುಂಬುವ ಯೋಗ್ಯತೆ ನನಗಿದೆ… ನಾನು ಅತ್ತಿದ್ದು ಅದಕ್ಕಲ್ಲ, ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಕಾಪಾಡಿದ್ದಕ್ಕೆ ಯಾವುದೇ ಬಿಲ್ಲು ನನಗೆ ಕಳಿಸಲಿಲ್ಲ… ನೀವು ಕೇವಲ 3 ಗಂಟೆ ನನ್ನ ಹೃದಯದ ಫಂಕ್ಷನಿಂಗ್ ನೋಡಿಕೊಂಡಿದ್ದಕ್ಕೆ 8 ಲಕ್ಷ ರೂಪಾಯಿಯೇ…?
ಓ ಪರಮಾತ್ಮ ನೀನು ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತಿಯಾ… ನೀನು ನಮ್ಮ ಒಂದೊಂದು ಅಂಗಾಂಗದ ಮೇಲೂ ಬೆಲೆಕಟ್ಟಲಾಗದ ಇನ್ವೆಸ್ಟ್ಮೆಂಟ್ ಮಾಡಿದ್ದೀಯಾ… ನಮ್ಮ ದೇಹದ ಯಾವುದೋ ಒಂದು ಅಂಗ ಸರಿಯಾಗಿ ಕೆಲಸಮಾಡಲಿಲ್ಲ ಅಂತ ಡಾಕ್ಟರ್ ಬಳಿಗೆ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗೋದು… ನೀನು ಮ್ಯಾನ್ಯುಫ್ಯಾಕ್ಚರರ್ ನಿನ್ನನ್ನೆಂದೂ ನಾವು ನೀನು ನಮ್ಮ ಮೇಲೆ ಮಾಡಿರುವ ಇನ್ವೆಸ್ಟ್ಮೆಂಟ್ ಸಲುವಾಗಿಯಾದರೂ ನೆನೆಯಲಿಲ್ಲ… ಆದರೆ ಆಪರೇಷನ್ ಹೆಸರಿನಲ್ಲಿ ನೀನು ಫ್ರೀಯಾಗಿ ಕೊಟ್ಟ ಅಂಗಾಗವನ್ನು ಊನ ಮಾಡಿ ಏನೋ ಒಂದು ರಿಪೇರಿಮಾಡಿ ಕಳಿಸಿದ ಡಾಕ್ಟರ್ ಗಳಿಗೆ ಲಕ್ಷಾಂತರ ಹಣ ಕೊಟ್ಟು ಭಯ ಭಕ್ತಿಯಿಂದ ನಿನಗಿಂತಲೂ ಒಂದು ತೂಕ ಮೇಲೆ ಎಂದು ನಮಸ್ಕಾರ ಮಾಡಿ ಬರುತ್ತೇವೆ… ಓ ಭಗವಂತ ! ಆದರೂ ನೀನು ಕೋಪಗೊಳ್ಳದೇ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿರುತ್ತೀಯಾ… ಎಂಥಹ ಕರುಣಾಳು ನೀನು… ಅಂಥಹ ನಿನ್ನನ್ನು ಇಷ್ಟು ದಿನ ನೆನೆಯದೇ ಬಿಟ್ಟೆನಲ್ಲ… ಕ್ಷಮಿಸು ನನ್ನನ್ನು… ಇಂದು ಅರಿವಾಯಿತು ನೀನು ನನ್ನ ಸ್ವಾಮಿ ನಾನು ನಿನ್ನ ದಾಸ ಎಂಬುದರ ಅರ್ಥ… ನಿನ್ನ ಉಪಕಾರಕ್ಕೆ ಪ್ರತಿಯಾಗಿ ನನ್ನ ಬಳಿ ಏನಿದೆ ಕೊಡಲು… ? ಇಷ್ಟು ಮಾತ್ರ ನಾನು ಮಾಡವುದು ಸಾಧ್ಯ…
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಿನ್ನ ಮರೆತು ಬದುಕುವರನ್ನು ಕ್ಷಮಿಸು… ಅವರಿಗೂ ನಿನ್ನ ಬಗೆಗಿನ ಅರಿವು ಬರುವಂತೆ ಮಾಡು ಓ ಭಗವಂತ…
ಸಾಧನದ ಮೊದಲನೆಯ ಮೆಟ್ಟಲು ದೇವರು ನಮಗೆ ಮಾಡುತ್ತಿರುವ ಪ್ರತಿಕ್ಷಣದ ಉಪಕಾರ ಸ್ಮರಣೆ. ಒಂದು ಅಂತರಂಗ ಇನ್ನೊಂದು ಬಾಹ್ಯ. ಈ ಎರಡಲ್ಲೂ ಅವನು ಒಂದು ಕ್ಷಣ ಮಾಡುವ ಕೆಲಸ ನಿಲ್ಲಿಸಿಬಿಟ್ಟರೆ ಜೀವ ನಿಶ್ಚೇಷನಾಗುತ್ತಾನೆ.