Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರ ದೇಹ, ಆಯ್ಕೆಗಳು ಮತ್ತು ಜೀವನದ ಮೇಲಿನ ನಿಯಂತ್ರಣವು ಇಂದಿಗೂ ಸಮಾಜದಲ್ಲಿ ಆಳವಾಗಿ ಮುಂದುವರಿಯುತ್ತಿದೆ : ಸುಪ್ರೀಂ ಕೋರ್ಟ್

07/04/2026 12:55 PM

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಡಿತರ ಚೀಟಿದಾರರೇ ಗಮನಿಸಿ : ಜನವರಿ ತಿಂಗಳ ʻಅನ್ನಭಾಗ್ಯʼ ರೇಷನ್, ಅಕ್ಕಿ ಹಣ ಖಾತೆಗೆ ಜಮಾ
KARNATAKA

ಪಡಿತರ ಚೀಟಿದಾರರೇ ಗಮನಿಸಿ : ಜನವರಿ ತಿಂಗಳ ʻಅನ್ನಭಾಗ್ಯʼ ರೇಷನ್, ಅಕ್ಕಿ ಹಣ ಖಾತೆಗೆ ಜಮಾ

By kannadanewsnow0705/01/2024 5:51 PM

ಬೆಂಗಳೂರು: : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಜನವರಿ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ ಕಾರ್ಡ್‍ಗೆ 21 ಕೆ.ಜಿ ಅಕ್ಕಿ ಮತ್ತು 14 ರಾಗಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆÉ 3 ಕೆ.ಜಿ ಅಕ್ಕಿ ಮತ್ತು ಪ್ರತಿ ಸದಸ್ಯರಿಗೆ 2ಕೆ.ಜಿ ರಾಗಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆ.ಜಿ ಗೆ ರೂ.15ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

Ration card holders should note: 'Annabhagya' ration for the month of January rice money credited to account ಅಕ್ಕಿ ಹಣ ಖಾತೆಗೆ ಜಮಾ ಪಡಿತರ ಚೀಟಿದಾರರೇ ಗಮನಿಸಿ : ಜನವರಿ ತಿಂಗಳ ʻಅನ್ನಭಾಗ್ಯʼ ರೇಷನ್
Share. Facebook Twitter LinkedIn WhatsApp Email

Related Posts

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM1 Min Read

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM1 Min Read

BREAKING : ಏ.9ಕ್ಕೆ `ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ : ಜಸ್ಟ್ ಹೀಗೆ ರಿಸಲ್ಟ್ ಚೆಕ್ ಮಾಡಿಕೊಳ್ಳಿ.!

07/04/2026 12:28 PM1 Min Read
Recent News

ಮಹಿಳೆಯರ ದೇಹ, ಆಯ್ಕೆಗಳು ಮತ್ತು ಜೀವನದ ಮೇಲಿನ ನಿಯಂತ್ರಣವು ಇಂದಿಗೂ ಸಮಾಜದಲ್ಲಿ ಆಳವಾಗಿ ಮುಂದುವರಿಯುತ್ತಿದೆ : ಸುಪ್ರೀಂ ಕೋರ್ಟ್

07/04/2026 12:55 PM

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM

SHOCKING : ಪ್ರಜ್ಞೆ ತಪ್ಪಿಸಿ ದೇವಮಾನವನಿಂದ ಅತ್ಯಾಚಾರ : ಬಾಲಕಿಯ ರೋದನೆಯ ವಿಡಿಯೋ ವೈರಲ್ | WATCH VIDEO

07/04/2026 12:35 PM
State News
KARNATAKA

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

By kannadanewsnow0507/04/2026 12:47 PM KARNATAKA 1 Min Read

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೀಡಿದ್ದ ‘ಬಿ’ ವರದಿಯನ್ನು ಪ್ರಶ್ನಿಸಿ…

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM

BREAKING : ಏ.9ಕ್ಕೆ `ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ : ಜಸ್ಟ್ ಹೀಗೆ ರಿಸಲ್ಟ್ ಚೆಕ್ ಮಾಡಿಕೊಳ್ಳಿ.!

07/04/2026 12:28 PM

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಏಕೆ ಗೊತ್ತಾ?

07/04/2026 12:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.