‘ಅತ್ಯಾಚಾರ ಆರೋಪಿ’ಗೆ ಹೈಕೋರ್ಟ್ ಜಾಮೀನು, ಬಿಡುಗಡೆಯಾದ 15 ದಿನಗಳೊಳಗೆ ‘ಮದುವೆ’ಯಾಗುವಂತೆ ಷರತ್ತು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಹೌದು, 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Pocso) ಕಾಯ್ದೆ, 2012ರ ಅಡಿಯಲ್ಲಿ ದಾಖಲಾದ ಅತ್ಯಾಚಾರ ಆರೋಪಿಗೆ 15 ದಿನಗಳಲ್ಲಿ ಸಂತ್ರಸ್ತೆಯನ್ನ ಮದುವೆಯಾಗಬೇಕು ಅನ್ನೋ ಷರತ್ತು ವಿಧಿಸಿ, ಬಿಡುಗಡೆ ಮಾಡಿದೆ. ಆಪಾದಿತ ಅತ್ಯಾಚಾರದ ನಂತ್ರ ಜನಿಸಿದ ಮಗುವಿಗೆ ಮಗಳ ಹಕ್ಕು ನೀಡುವುದಾಗಿ ಅಲಹಾಬಾದ್ ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಅಲಹಾಬಾದ್ ಹೈಕೋರ್ಟ್ ಕೂಡ ಆರೋಪಿಗೆ ಮದುವೆಯಾದ ದಿನಾಂಕದಿಂದ ಒಂದು ತಿಂಗಳೊಳಗೆ ಮದುವೆಯನ್ನ … Continue reading ‘ಅತ್ಯಾಚಾರ ಆರೋಪಿ’ಗೆ ಹೈಕೋರ್ಟ್ ಜಾಮೀನು, ಬಿಡುಗಡೆಯಾದ 15 ದಿನಗಳೊಳಗೆ ‘ಮದುವೆ’ಯಾಗುವಂತೆ ಷರತ್ತು