ಬೆಂಗಳೂರು: ರಾಮನ ಹೆಸರು ಯಾವುದೇ ಕಾರಣಕ್ಕೂ ತೆಗೆಯಲು ಸಾಧ್ಯವಿಲ್ಲ. ಅದರ ಮಹತ್ವ ಅವರಿಗೆ ತಿಳಿದಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಅವರು ಇಂದು ನವದೆಹಲಿಯಲ್ಲಿ ಮಾತನಾಡುತ್ತ, ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುವುದರಿಂದ ಇವರಿಗೆ ಏನು ಸಿಗಲಿದೆ ಅಂತ ಪ್ರಶ್ನೆ ಮಾಡಿದ ಅವರು. ಈ ಹಿಂದೆ ಜಿಲ್ಲೆಯ ರಚನೆ ವೇಳೇಯಲ್ಲಿ ಯಾಕೆ ಯಾರು ಕೂಡ ವಿರೋಧ ಮಾಡಲಿಲ್ಲ. ಈಗ ಯಾಕೆ ರಾಜಕೀಯ ಮಾಡುತ್ತಿದ್ದಾರೆ ಅಂತ ಅವರು ಪ್ರಶ್ನೆ ಮಾಡಿದರು.