ನವದೆಹಲಿ: ರಾಕುಲ್ ಪ್ರೀತ್ ಸಿಂಗ್ ಮತ್ತು ಜಕ್ಕಿ ಭಗ್ನಾನಿ ಇಂದು ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ತಮ್ಮ ವಿವಾಹ ಸಂಭ್ರಮದ ಕೆಲವು ಕನಸಿನ ಚಿತ್ರಗಳನ್ನ ಹಂಚಿಕೊಂಡಿದ್ದಾರೆ.
ಚಿತ್ರಗಳಲ್ಲಿ, ರಾಕುಲ್ ನೀಲಿ ಬಣ್ಣದ ಲೆಹೆಂಗಾ ಧರಿಸಿದ್ದರೆ, ಜಾಕಿ ಬಿಳಿ ಶೆರ್ವಾನಿ ಧರಿಸಿರುವುದನ್ನು ಕಾಣಬಹುದು. ಮದುವೆಯ ಚಿತ್ರಗಳಲ್ಲಿ ದಂಪತಿಗಳ ಸಂತೋಷವನ್ನ ಕಾಣಬಹುದು. ಸಿಂಧೂರ-ದಾನ ಸಮಾರಂಭದ ಚಿತ್ರವೂ ಇದೆ.
ಪೋಸ್ಟ್’ನ ಕಾಮೆಂಟ್ ವಿಭಾಗವು ಅಭಿನಂದನಾ ಸಂದೇಶಗಳಿಂದ ತುಂಬಿದೆ. ನಟ ವರುಣ್ ಧವನ್, ಸಮಂತಾ ರುತ್ ಪ್ರಭು, ಅಥಿಯಾ ಶೆಟ್ಟಿ ಸೇರಿ ಹಲವರು ನವ ದಂಪತಿಗಳಿಗೆ “ಶುಭಾಷಯ” ತಿಳಿಸುತ್ತಿದ್ದಾರೆ.
https://www.instagram.com/p/C3nRdCzqRj3/?utm_source=ig_embed&ig_rid=17d1f1cb-79b9-4256-a17f-c87e2b963a3e’
BREAKING: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ‘2 ದಿನ’ಗಳ ಕಾಲ ಸ್ಥಗಿತ – ರೈತ ಮುಖಂಡರು ಘೋಷಣೆ
Watch Video: ‘ಅಮೆಜಾನ್ ಮಳೆಕಾಡು’ಗಳಲ್ಲಿ ‘ವಿಶ್ವದ ಅತಿದೊಡ್ಡ ಹಾವು’ ಪತ್ತೆ | World’s largest snake
ಹೆಚ್ಚಿನ ಉದ್ಯೋಗದಾತರು ‘ಸಮಯಕ್ಕಿಂತ ‘ಗುಣಮಟ್ಟದ ಕೆಲಸ’ಕ್ಕೆ ಆದ್ಯತೆ ನೀಡುತ್ತಾರೆ : ಸಮೀಕ್ಷೆ