Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ಯಾಸ್ ಸಿಲಿಂಡರ್ ಅಭಾವಕ್ಕೆ ಕೇಂದ್ರದ ಬ್ರೇಕ್ : ಇನ್ನು ಮುಂದೆ ಪೆಟ್ರೋಲ್ ಬಂಕ್‌ ಗಳಲ್ಲೇ ಸಿಗಲಿದೆ ಸೀಮೆಎಣ್ಣೆ!

30/03/2026 7:55 AM

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು : ಇವುಗಳನ್ನು ಹೊಂದಿದ್ದರೆ ನೀವೇ ಆರೋಗ್ಯವಂತರು.!

30/03/2026 7:44 AM

ಇಂಧನ ಬಿಕ್ಕಟ್ಟು: ಈಗ ಪೆಟ್ರೋಲ್ ಬಂಕ್‌ಗಳಲ್ಲೂ ಸಿಗಲಿದೆ ಸೀಮೆಎಣ್ಣೆ! ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

30/03/2026 7:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ
KARNATAKA

Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ

By kannadanewsnow5719/06/2025 8:02 AM

ಬೆಂಗಳೂರು : ರಾಜ್ಯದ ಹಲವು ಕಡೆ ಇಂದಿನಿಂದ ಮುಂದಿನ ಮೂರು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ 3 ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸುರಕ್ಷಿತರಾಗಿರಿ ಎಂದಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು. ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಹಾಸನ, ಕೊಡಗು, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಧಾರವಾಡ. ಹಾವೇರಿ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 19ರಂದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಜೂನ್ 19ರಂದು ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಒಳನಾಡಿನ ಮಲೆನಾಡು ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Orange Alert' declared for these districts.! Rain alert Karnataka: Heavy rain in the state for 3 days: `Red
Share. Facebook Twitter LinkedIn WhatsApp Email

Related Posts

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು : ಇವುಗಳನ್ನು ಹೊಂದಿದ್ದರೆ ನೀವೇ ಆರೋಗ್ಯವಂತರು.!

30/03/2026 7:44 AM2 Mins Read

ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ? ಗರುಡ ಪುರಾಣದ ರಹಸ್ಯಗಳಿವು!

30/03/2026 7:13 AM2 Mins Read

ALERT : ನಿಮ್ಮ ದೇಹದ ಮೇಲೆ`ಕೊಬ್ಬಿನ ಗಡ್ಡೆ’ ಇದೆಯಾ? ಹೀಗಿದೆ ಚಿಕಿತ್ಸಾ ವಿಧಾನ

30/03/2026 6:45 AM2 Mins Read
Recent News

ಗ್ಯಾಸ್ ಸಿಲಿಂಡರ್ ಅಭಾವಕ್ಕೆ ಕೇಂದ್ರದ ಬ್ರೇಕ್ : ಇನ್ನು ಮುಂದೆ ಪೆಟ್ರೋಲ್ ಬಂಕ್‌ ಗಳಲ್ಲೇ ಸಿಗಲಿದೆ ಸೀಮೆಎಣ್ಣೆ!

30/03/2026 7:55 AM

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು : ಇವುಗಳನ್ನು ಹೊಂದಿದ್ದರೆ ನೀವೇ ಆರೋಗ್ಯವಂತರು.!

30/03/2026 7:44 AM

ಇಂಧನ ಬಿಕ್ಕಟ್ಟು: ಈಗ ಪೆಟ್ರೋಲ್ ಬಂಕ್‌ಗಳಲ್ಲೂ ಸಿಗಲಿದೆ ಸೀಮೆಎಣ್ಣೆ! ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

30/03/2026 7:39 AM

35ನೇ ವಯಸ್ಸಿಗೆ ನಡಿಗೆ ಆರಂಭಿಸಿದರೆ 40ಕ್ಕೆ ಸಿಗಲಿದೆ ಹೊಸ ಚೈತನ್ಯ! ರಕ್ತದ ಸಕ್ಕರೆ ಮಟ್ಟ ಮತ್ತು ಜೀರ್ಣಕ್ರಿಯೆ ಸುಧಾರಣೆಗೆ ತಜ್ಞರ ಸಲಹೆ

30/03/2026 7:25 AM
State News
KARNATAKA

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು : ಇವುಗಳನ್ನು ಹೊಂದಿದ್ದರೆ ನೀವೇ ಆರೋಗ್ಯವಂತರು.!

By kannadanewsnow5730/03/2026 7:44 AM KARNATAKA 2 Mins Read

ಬೆಂಗಳೂರು: ಇಂದಿನ ಓಟದ ಬದುಕಿನಲ್ಲಿ ಆರೋಗ್ಯವೇ ದೊಡ್ಡ ಭಾಗ್ಯ. ಆದರೆ, ನಾವು ನಿಜವಾಗಿಯೂ ಆರೋಗ್ಯವಾಗಿದ್ದೇವೆಯೇ ಎಂದು ತಿಳಿಯುವುದು ಹೇಗೆ? ವಿಶ್ವ…

ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ? ಗರುಡ ಪುರಾಣದ ರಹಸ್ಯಗಳಿವು!

30/03/2026 7:13 AM

ALERT : ನಿಮ್ಮ ದೇಹದ ಮೇಲೆ`ಕೊಬ್ಬಿನ ಗಡ್ಡೆ’ ಇದೆಯಾ? ಹೀಗಿದೆ ಚಿಕಿತ್ಸಾ ವಿಧಾನ

30/03/2026 6:45 AM

ಹಳ್ಳಿ ಜನರಿಗೆ ಇನ್ಮುಂದೆ 45 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ : ಹೊಸ ನಿಯಮದ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

30/03/2026 6:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.