ಬೆಂಗಳೂರು: ವಿವಿಧ ಕಾರಣಗಳಿಂದಾಗಿ ನಾಳೆ, ನಾಡಿದ್ದು ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜುಲೈ.28ರ ನಾಳೆ 13 ರೈಲು, ಜುಲೈ.29ರ ನಾಡಿದ್ದು 4 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 28-07-2024ರಂದು 13 ರೈಲುಗಳು ಹಾಗೂ ದಿನಾಂಕ 29-07-2024ರಂದು 4 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುತ್ತಿದೆ ಅಂತ ತಿಳಿಸಿದೆ.
ದಿನಾಂಕ 28-07-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16540 – ಮಂಗಳೂರು ಜಂಕ್ಷನ್ ಟು ಯಶವಂತಪುರ
- ರೈಲು ಸಂಖ್ಯೆ 07377 – ವಿಜಯಪುರ – ಮಂಗಳೂರು ಸೆಂಟ್ರಲ್
- ರೈಲು ಸಂಖ್ಯೆ 06567 – ಎಸ್ ಎಂ ವಿ ಟಿ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 06568 – ಕಾರವಾರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 16585 – ಎಸ್ ಎಂ ವಿಟಿ ಬೆಂಗಳೂರು ಟು ಮುರುಡೇಶ್ವರ್
- ರೈಲು ಸಂಖ್ಯೆ 16586 – ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 16575 – ಯಶವಂತಪುರ ಟು ಮಂಗಳೂರು ಜಂಕ್ಷನ್
- ರೈಲು ಸಂಖ್ಯೆ 16576 – ಮಂಗಳೂರು ಜಂಕ್ಷನ್ ಟು ಯಶವಂತಪುರ
- ರೈಲು ಸಂಖ್ಯೆ 07378 – ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16511 – ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 – ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 – ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 – ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ದಿನಾಂಕ 29-07-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16586 – ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07378 – ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16596 – ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16512- ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
BREAKING: ಬೆಂಗಳೂರಿನ ಲೇಡಿಸ್ ಪಿಜಿಯಲ್ಲಿ ಯುವತಿಯ ಹತ್ಯೆ ಕೇಸ್: ಆರೋಪಿಗೆ 10 ದಿನ ಪೊಲೀಸ್ ಕಸ್ಟಡಿಗೆ
ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ