Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಚಾಲಕರಿಗೆ ಶಾಕ್: ಒಂದೇ ವಾರದಲ್ಲಿ ₹5 ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ; ದೇಶಾದ್ಯಂತ ಜನಾಕ್ರೋಶ!

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಯಚೂರಿನಲ್ಲಿ ಕಟ್ಟಡದಿಂದ ಹಾರಿ ಯುವತಿ ಆತ್ಮಹತ್ಯೆ ಕೇಸ್‌ : ಪ್ರಿಯಕರ ವಿನಯ್ ರೆಡ್ಡಿ ಅರೆಸ್ಟ್
KARNATAKA

ರಾಯಚೂರಿನಲ್ಲಿ ಕಟ್ಟಡದಿಂದ ಹಾರಿ ಯುವತಿ ಆತ್ಮಹತ್ಯೆ ಕೇಸ್‌ : ಪ್ರಿಯಕರ ವಿನಯ್ ರೆಡ್ಡಿ ಅರೆಸ್ಟ್

By kannadanewsnow57

ರಾಯಚೂರು : ಮದುವೆಯಾಗುವುದಕ್ಕೆ ಪ್ರಿಯಕರ ನಿರಾಕರಿಸಿದ ಹಿನ್ನೆಲೆಯಲ್ಲಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಪ್ರಿಯಕರ ವಿನಯ್‌ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್‌ ೨೧ ರಂದು ರಾಯಚೂರಿನ ಮಹಿಳಾ ಸಾಂತ್ವನ ಕೇಂದ್ರ ಕಟ್ಟಡದಿಂದ ಹಾರಿ ಯುವತಿ ಅನುರಾಧ ಆತ್ಮಹತ್ಯೆ ಮಾಡಿಕೊಂಡಿದ್ದರು. ಯುವತಿ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಯುವಕ ವಿನಯ್‌ ರೆಡ್ಡಿ ಜೊತೆಗೆ ಮನೆ ಬಿಟ್ಟು ಹೋಗಿದ್ದ ಅನುರಾಧಳನ್ನು ಬಿಟ್ಟು ವಿನಯ್‌ ರೆಡ್ಡಿ ಪರಾರಿಯಾಗಿದ್ದ. ಬಳಿಕ ಠಾಣೆಗೆ ಬಂದ ಪೋಷಕರ ಜೊತೆಗೆ ಹೋಗಲು ಅನುರಾಧ ನಿರಾಕರಣೆ ಹಿನ್ನೆಲೆಯಲಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ವಿನಯ್‌ ರೆಡ್ಡಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನುರಾಧ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.  ಇದೀಗ ರಾಯಚೂರು ಪಶ್ಚಿಮ ವಿಭಾಗದ ಪೊಲೀಸರು ಆರೋಪಿ ವಿನಯ್‌ ರೆಡ್ಡಿಯನ್ನು ಬಂಧಿಸಿದ್ದಾರೆ.

boyfriend Vinay Reddy arrested Raichur: Woman commits suicide by jumping off building ರಾಯಚೂರಿನಲ್ಲಿ ಕಟ್ಟಡದಿಂದ ಹಾರಿ ಯುವತಿ ಆತ್ಮಹತ್ಯೆ ಕೇಸ್‌ : ಪ್ರಿಯಕರ ವಿನಯ್ ರೆಡ್ಡಿ ಅರೆಸ್ಟ್
Share. Facebook Twitter LinkedIn WhatsApp Email

Related Posts

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

3 Mins Read

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

2 Mins Read

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

2 Mins Read
Recent News

ವಾಹನ ಚಾಲಕರಿಗೆ ಶಾಕ್: ಒಂದೇ ವಾರದಲ್ಲಿ ₹5 ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ; ದೇಶಾದ್ಯಂತ ಜನಾಕ್ರೋಶ!

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

State News
KARNATAKA

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

By kannadanewsnow57 KARNATAKA 3 Mins Read

ಬೆಂಗಳೂರು: ಆಫ್ರಿಕಾ ಖಂಡದ ದೇಶಗಳಲ್ಲಿ ಇಬೋಲಾ ವೈರಸ್ ರೋಗ (Ebola Virus Disease – EVD) ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ,…

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.