ನವದೆಹಲಿ: ಜಾರಿ ನಿರ್ದೇಶನಾಲಯದ (Enforcement Directorate – ED) ವಿಶೇಷ ನಿರ್ದೇಶಕ ರಾಹುಲ್ ನವೀನ್ ( Rahul Navin ) ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಬುಧವಾರ ನೇಮಿಸಲಾಗಿದೆ.
ಪ್ರಸ್ತುತ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನವೀನ್ ಅವರು 1993 ರ ಬ್ಯಾಚ್ನ ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯಾಗಿದ್ದಾರೆ.
ಐಆರ್ಎಸ್ ಅಧಿಕಾರಿ ರಾಹುಲ್ ನವೀನ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಉಸ್ತುವಾರಿ ನಿರ್ದೇಶಕರಾಗಿ ನೇಮಿಸಲಾಯಿತು.
Appointments Committee of the Cabinet has approved the appointment of IRS officer Rahul Navin, Special Director, ED, as Director of Enforcement in the Directorate of Enforcement for two years with effect from the date of assumption of charge of the post, or until further orders,… pic.twitter.com/mMPMHBuBOf
— ANI (@ANI) August 14, 2024
BREAKING: ರಾಜ್ಯ ಸರ್ಕಾರದಿಂದ ಕೂಡಲೇ SBI, PNB ಬ್ಯಾಂಕ್ ಖಾತೆ ಮುಚ್ಚುವಂತೆ ಎಲ್ಲಾ ಇಲಾಖೆಗಳಿಗೆ ಆದೇಶ