ಕೇರಳ: ವಯನಾಡ್ ನಲ್ಲಿ ರಾಹುಲ್ ಗಾಂಧಿ ಎಲ್ ಡಿಎಫ್ ನ ಅನ್ನಿ ರಾಜಾ ವಿರುದ್ಧ 21,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಇದೀಗ ಸಿಕ್ಕಿರುವಂತ ಕೇರಳ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯಂತೆ ರಾಹುಲ್ ಗಾಂಧಿ 20,807 ಮತಗಳನ್ನು ಪಡೆದಿದ್ದಾರೆ.
ಹೀಗಿದೆ ವಯನಾಡ್ ಚುನಾವಣಾ ಫಲಿತಾಂಶ ಅಭ್ಯರ್ಥಿಗಳವಾರು ಪಡೆದ ಮತ ವಿವರ
ರಾಹುಲ್ ಗಾಂಧಿ (ಕಾಂಗ್ರೆಸ್)-20807
ಅನ್ನಿ ರಾಜಾ (ಸಿಪಿಐ)-6777
ಸುರೇಂದ್ರನ್ (ಬಿಜೆಪಿ) – 3516
ಪಿ.ಆರ್.ಕೃಷ್ಣನ್ ಕುಟ್ಟಿ (ಬಿಎಸ್ಪಿ)-63
ಅಜೀಬ್ ಮುಹಮ್ಮದ್ (ಭಾರತ)-33
ಕೆ.ಪ್ರಸೀದಾ (ಭಾರತ)-32
ಸಿನೋಜ್ ಎಸಿ (ಭಾರತ)-25
ಕೆ.ಪಿ.ಸತ್ಯನ್ (ಭಾರತ)-20
ಪಿ.ರಾಧಾಕೃಷ್ಣನ್ (ಭಾರತ)-15
BREAKING : ಲೋಕಸಭೆ ಚುನಾವಣೆ ಫಲಿತಾಂಶ : ದೇಶಾದ್ಯಂತ ʻNDAʼ 271, ʻಇಂಡಿಯಾʼ 183 ಕ್ಷೇತ್ರಗಳಲ್ಲಿ ಮುನ್ನಡೆ