Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ರೆವೆನ್ಯು ನಿವೇಶನಗಳಿಗೂ ಸಿಗಲಿದೆ `ಬಿ-ಖಾತೆ’

13/02/2026 7:32 AM

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

13/02/2026 7:25 AM

ರೊಟ್ಟಿ ತಯಾರಿಕೆಗೆ ಬಂದಿದೆ ಮತ್ತೊಂದು ಹೊಸ ಯಂತ್ರ : ಇದರ ಬೆಲೆ ಎಷ್ಟು ಗೊತ್ತಾ?

13/02/2026 7:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಔಷಧ ಪ್ಯಾಕೆಟ್ ಮೇಲಿನ QR ಕೋಡ್: ಸಚಿವ ದಿನೇಶ್ ಗುಂಡೂರಾವ್
KARNATAKA

GOOD NEWS: ಔಷಧ ಪ್ಯಾಕೆಟ್ ಮೇಲಿನ QR ಕೋಡ್: ಸಚಿವ ದಿನೇಶ್ ಗುಂಡೂರಾವ್

By kannadanewsnow0919/01/2026 7:21 PM

ಮೈಸೂರು: ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ಮೈಸೂರು, ಜಪಾನ್–ಭಾರತ ಸಹಯೋಗದಡಿ ಜಿಕಾ (JICA) ಬೆಂಬಲಿತ IMPACT-VIP ಕಾರ್ಯಕ್ರಮದ ಅಡಿಯಲ್ಲಿ ಇಂದು ಮಹತ್ವದ ಸಭೆಯಲ್ಲಿ ಭಾಗವಹಿಸಿ ಸಚಿವರಾದ ದಿನೇಶ್ ಗುಂಡೂರಾವ್ ಅಂಧರ ಸಮಸ್ಯೆ ಅವರಿಗೆ ಮಾತ್ರ ಸರಿಯಾಗಿ ಅರ್ಥವಾಗಲು ಸಾಧ್ಯ. QR ಕೋಡ್ ಈಗ ಜನಸಾಮಾನ್ಯರು ಉಪಯೋಗಿಸುತ್ತಾರೆ. ಸ್ವಾವಲಂಬಿಯಾಗಿ ಬದುಕಲು ಅಂಧರಿಗೆ ಇದೊಂದು ದಾರಿಯಾಗಲಿದೆ. ಭಾಷಾ ಸಮಸ್ಯೆ ಇರುವವರಿಗೂ ಇದು ವರದಾನವಾಗಲಿದೆ. ಇನ್ನೂ ಹೆಚ್ಚಿನ ಸಂಶೋಧನೆ ಇದರ ಕುರಿತು ನಡೆಯಲಿ. ದೃಷ್ಟಿಹೀನ ವ್ಯಕ್ತಿಗಳು ದಿನನಿತ್ಯದಲ್ಲಿ ಔಷಧಿಗಳನ್ನು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಬಳಸುವಲ್ಲಿ ಎದುರಿಸುವ ಸವಾಲುಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಔಷಧ ಪ್ಯಾಕೆಟ್ ಮೇಲಿನ QR ಕೋಡ್ ಮೂಲಕ ಔಷಧದ ವಿವರಗಳನ್ನು ಪಡೆಯುವ ಈ ತಂತ್ರಜ್ಞಾನದಿಂದ ಹಲವು ಅನುಕೂಲಗಳಿದೆ.

ಫಾರ್ಮಸಿಸ್ಟ್‌ಗಳಾಗಿ ಕೆಲಸ ಮಾಡುವ ಅಂಧರು, ಔಷಧಿ ಲೇಬಲ್‌ಗಳು, ಸೂಚನೆಗಳು ಮತ್ತು ಪ್ಯಾಕೇಜಿಂಗ್‌ನ ಕಾರಣದಿಂದ ಎದುರಿಸುವ ತೊಂದರೆಗಳನ್ನು ಎದುರಿಸುತ್ತಾರೆ. ಈ ತಂತ್ರಜ್ಞಾನ ಅವರ ಸಮಸ್ಯೆಗೆ ಪರಿಹಾರ ನೀಡಲಿದೆ. ಐದು ರಾಜ್ಯಗಳಲ್ಲಿ ಸಂಗ್ರಹಿಸಿದ ಸಂಶೋಧನಾ ಮಾಹಿತಿಯನ್ನು ನೋಡಿದಾಗ ಮತ್ತು ತಂತ್ರಜ್ಞಾನದ ಮೂಲಕ ಔಷಧಿ ಸುರಕ್ಷತೆ ಮತ್ತು ಅಂಧರು ಸ್ವಾವಲಂಬನೆಯನ್ನು ಹೇಗೆ ಸುಧಾರಿಸಬಹುದಾಗಿದೆ ಎಂಬುದು ತಿಳಿಯುತ್ತದೆ. ಅಂಧರ ಅನುಭವಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ನೋಡಿದಾಗ ರಾಜ್ಯ ಮಟ್ಟದಲ್ಲಿ ಇದನ್ನು ಅಳವಡಿಸಬಹುದಾಗಿದೆ.

ಜಪಾನ್‌ನ ಎಕ್ಸ್‌ಪೋರ್ಟ್ ಜಪಾನ್ ಇಂಕ್ ಮತ್ತು ಡೆಲಾಯಿಟ್ ತೊಮಾತ್ಸು ಫೈನಾನ್ಶಿಯಲ್ ಅಡ್ವೈಸರಿ ಪ್ರತಿನಿಧಿಗಳು, ಅಂಧರಿಗೆ ಅನುಕೂಲವಾಗುವ ಮಾಹಿತಿಯ ತಂತ್ರಜ್ಞಾನಗಳು ಔಷಧಿಗಳ ನಿರ್ವಹಣೆಯನ್ನು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ವಿವರಿಸಿದರು. ಜೆಎಸ್‌ಎಸ್ ಸಂಶೋಧಕರು ಹಾಗೂ ಅಂಧರು ತಮ್ಮ ಅನುಭವಗಳನ್ನು ಹಂಚಿಕೊಂಡರು.

IMPACT-VIP ಯೋಜನೆಯ ಅಡಿಯಲ್ಲಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 500ಕ್ಕೂ ಹೆಚ್ಚು ಅಂಧ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವ ಸಿದ್ಧತೆ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

Share. Facebook Twitter LinkedIn WhatsApp Email

Related Posts

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ರೆವೆನ್ಯು ನಿವೇಶನಗಳಿಗೂ ಸಿಗಲಿದೆ `ಬಿ-ಖಾತೆ’

13/02/2026 7:32 AM4 Mins Read

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

13/02/2026 7:25 AM1 Min Read

ರೊಟ್ಟಿ ತಯಾರಿಕೆಗೆ ಬಂದಿದೆ ಮತ್ತೊಂದು ಹೊಸ ಯಂತ್ರ : ಇದರ ಬೆಲೆ ಎಷ್ಟು ಗೊತ್ತಾ?

13/02/2026 7:24 AM2 Mins Read
Recent News

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ರೆವೆನ್ಯು ನಿವೇಶನಗಳಿಗೂ ಸಿಗಲಿದೆ `ಬಿ-ಖಾತೆ’

13/02/2026 7:32 AM

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

13/02/2026 7:25 AM

ರೊಟ್ಟಿ ತಯಾರಿಕೆಗೆ ಬಂದಿದೆ ಮತ್ತೊಂದು ಹೊಸ ಯಂತ್ರ : ಇದರ ಬೆಲೆ ಎಷ್ಟು ಗೊತ್ತಾ?

13/02/2026 7:24 AM

125 ವರ್ಷಗಳ ನಂತರ ಗುಲಾಮಗಿರಿಯ ಗುರುತು ಅಳಿಸಿಹಾಕಲು ಕ್ಷಣಗಣನೆ: ಇಂದು ‘ಸೇವಾ ತೀರ್ಥ’ ಮತ್ತು ‘ಕರ್ತವ್ಯ ಭವನ’ ಲೋಕಾರ್ಪಣೆ!

13/02/2026 7:24 AM
State News
KARNATAKA

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ರೆವೆನ್ಯು ನಿವೇಶನಗಳಿಗೂ ಸಿಗಲಿದೆ `ಬಿ-ಖಾತೆ’

By kannadanewsnow5713/02/2026 7:32 AM KARNATAKA 4 Mins Read

ರೆವೆನ್ಯು ನಿವೇಶನಗಳಿಗೆ ಬಿ-ಖಾತೆ ನೀಡಬೇಕು. ಈ ಕುರಿತು ಅರಿವಿನ ಕೊರತೆ ಇದ್ದು ಅರಿವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಆಸ್ತಿ ವ್ಯವಹಾರಗಳಿಗೆ ಕಷ್ಟವಾಗುತ್ತದೆ.…

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

13/02/2026 7:25 AM

ರೊಟ್ಟಿ ತಯಾರಿಕೆಗೆ ಬಂದಿದೆ ಮತ್ತೊಂದು ಹೊಸ ಯಂತ್ರ : ಇದರ ಬೆಲೆ ಎಷ್ಟು ಗೊತ್ತಾ?

13/02/2026 7:24 AM

ಪೋಷಕರೇ ಗಮನಿಸಿ : ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ನಲ್ಲಿ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

13/02/2026 7:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.