Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಪುಷ್ಪ 2’ ಕಾಲ್ತುಳಿತ ಪ್ರಕರಣ : ಮೃತ ಮಹಿಳೆ ಕುಟುಂಬಕ್ಕೆ ‘2 ಕೋಟಿ ಪರಿಹಾರ’ ಘೋಷಿಸಿದ ನಟ ‘ಅಲ್ಲು ಅರ್ಜುನ್’
INDIA

BREAKING : ‘ಪುಷ್ಪ 2’ ಕಾಲ್ತುಳಿತ ಪ್ರಕರಣ : ಮೃತ ಮಹಿಳೆ ಕುಟುಂಬಕ್ಕೆ ‘2 ಕೋಟಿ ಪರಿಹಾರ’ ಘೋಷಿಸಿದ ನಟ ‘ಅಲ್ಲು ಅರ್ಜುನ್’

By KannadaNewsNow25/12/2024 3:32 PM

ಹೈದರಾಬಾದ್ : ತೆಲಂಗಾಣದಲ್ಲಿ ‘ಪುಷ್ಪ 2’ ಚಿತ್ರದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡ ಮಗುವಿನ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ನಿರ್ಮಾಪಕರು 2 ಕೋಟಿ ರೂ.ಗಳ ಪರಿಹಾರವನ್ನ ಘೋಷಿಸಿದ್ದಾರೆ.

ಅದ್ರಂತೆ, ಅಲ್ಲು ಅರ್ಜುನ್ 1 ಕೋಟಿ ರೂ., ನಿರ್ಮಾಪಕರು ಮತ್ತು ನಿರ್ದೇಶಕರು ತಲಾ 50 ಲಕ್ಷ ರೂಪಾಯಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿರ್ಮಾಪಕ ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಮಗುವನ್ನ ಭೇಟಿಯಾದ ನಂತ್ರ “ವೈದ್ಯರೊಂದಿಗೆ ಮಾತನಾಡಿದ ನಂತರ, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ನಮಗೆ ತುಂಬಾ ಸಂತೋಷವಾಗಿದೆ. ಅವರಿಗೆ ಮತ್ತು ಅವರ ಕುಟುಂಬವನ್ನ ಪೋಷಿಸಲು, ನಾವು 2 ಕೋಟಿ ರೂ.ಗಳನ್ನು ನೀಡಲು ನಿರ್ಧರಿಸಿದ್ದೇವೆ- ಅಲ್ಲು ಅರ್ಜುನ್ 1 ಕೋಟಿ ರೂ., ನಿರ್ಮಾಪಕರು 50 ಲಕ್ಷ ರೂ., ನಿರ್ದೇಶಕರು 50 ಲಕ್ಷ ರೂ. ಈ ಮೊತ್ತವನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರಿಗೆ ಹಸ್ತಾಂತರಿಸಲಾಗುತ್ತಿದೆ” ಎಂದು ಹೇಳಿದರು.

#WATCH | Hyderabad | After meeting the child injured in the Sandhya Theatre incident during the premier show of 'Pushpa 2', Film Producer and Actor Allu Arjun’s father Allu Aravind says, “…After speaking to the doctors, we are very happy to know that the boy is recovering… To… pic.twitter.com/DnvTlDP99u

— ANI (@ANI) December 25, 2024

 

 

 

 

GOOD NEWS: ‘ನಂದಿನಿ ಉತ್ಪನ್ನ’ ಪ್ರಿಯರಿಗೆ ಗುಡ್ ನ್ಯೂಸ್: ‘ನಂದಿನಿ ಇಡ್ಲಿ, ದೋಸೆ ಹಿಟ್ಟು’ ಬಿಡುಗಡೆ | Nandini Product

GOOD NEWS: ‘ನಂದಿನಿ ಉತ್ಪನ್ನ’ ಪ್ರಿಯರಿಗೆ ಗುಡ್ ನ್ಯೂಸ್: ‘ನಂದಿನಿ ಇಡ್ಲಿ, ದೋಸೆ ಹಿಟ್ಟು’ ಬಿಡುಗಡೆ | Nandini Product

NCRB Data : ‘ಸೈಬರ್ ಅಪರಾಧ ಪ್ರಕರಣ’ಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ 1.6% ; ‘ಯುಪಿ, ಕರ್ನಾಟಕ’ದಲ್ಲಿ ಅತಿ ಹೆಚ್ಚು ಕೇಸ್

'Pushpa 2' stampede: Allu Arjun announces Rs 2 crore compensation for family of deceased woman BREAKING : 'ಪುಷ್ಪ 2' ಕಾಲ್ತುಳಿತ ಪ್ರಕರಣ : ಮೃತ ಮಹಿಳೆ ಕುಟುಂಬಕ್ಕೆ '2 ಕೋಟಿ ಪರಿಹಾರ' ಘೋಷಿಸಿದ ನಟ 'ಅಲ್ಲು ಅರ್ಜುನ್'
Share. Facebook Twitter LinkedIn WhatsApp Email

Related Posts

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM2 Mins Read

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM1 Min Read

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM1 Min Read
Recent News

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM

BREAKING : ‘ಅಗಾಧ ಸ್ನೇಹ’ : ಇರಾನ್ ಯುದ್ಧದ ನಡುವೆಯೂ ಇಸ್ರೇಲ್ ಜೊತೆ ನಿಂತಿದ್ದಕ್ಕಾಗಿ ಪ್ರಧಾನಿ ಮೋದಿಗೆ ‘ನೆತನ್ಯಾಹು’ ಧನ್ಯವಾದ

02/03/2026 8:56 PM
State News
KARNATAKA

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

By kannadanewsnow0902/03/2026 8:42 PM KARNATAKA 1 Min Read

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ…

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM

ಜೆಡಿಎಸ್ ಗ್ರೇಟರ್ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ: ಪಕ್ಷ ಸಂಘಟಿಸಲು ಸ್ಪಷ್ಟ ನಿರ್ದೇಶನ

02/03/2026 8:17 PM

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.