ಒಡಿಶಾ : ಒಡಿಶಾ ಮೂಲದ ಉದ್ಯಮಿ ಪ್ರಶಾಂತ್ ನಾಯಕ್ ಮೃತಪಟ್ಟ ತಮ್ಮ ಪತ್ನಿ ಕಿರಣ್ಬಾಲಾ ಅವರ ಜೀವನ ಗಾತ್ರದ ಸಿಲಿಕಾನ್ ಪ್ರತಿಮೆಯನ್ನ ರಚಿಸಿದ್ದಾರೆ. ಇನ್ನಿದಕ್ಕೆ 8 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಕಿರಣ್ಬಾಲಾ 2021ರ ಏಪ್ರಿಲ್ನಲ್ಲಿ ನಿಧನರಾಗಿದ್ದು, ಇನ್ನು ಕೂಡ ಆಕೆಯ ಸಾವಿನಿಂದ ಹೊರಬರಲು ಕುಟುಂಬಕ್ಕೆ ಸಾಧ್ಯವಾಗಿಲ್ಲ.
ವರದಿಗಳ ಪ್ರಕಾರ, ವ್ಯಕ್ತಿಯ ಪತ್ನಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ಆಕೆಯ ನೆನಪುಗಳನ್ನ ಉಳಿಸಿಕೊಳ್ಳಲು ಮತ್ತು ಅನುಪಸ್ಥಿತಿಯ ಶೂನ್ಯವನ್ನ ತುಂಬಲು ಪ್ರತಿಮೆಯನ್ನ ಅವರ ಮನೆಯಲ್ಲಿ ಸ್ಥಾಪಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಶಾಂತ್ ಅವರ ಪತ್ನಿಯ ಪ್ರತಿಮೆ ಸೋಫಾದ ಮೇಲೆ ಕುಳಿತಿರುವುದನ್ನ ಮತ್ತು ಚಿನ್ನದ ಆಭರಣಗಳೊಂದಿಗೆ ಪ್ರಕಾಶಮಾನವಾದ ಹಳದಿ ಸೀರೆಯನ್ನ ಧರಿಸಿರುವುದನ್ನು ನೋಡಬಹುದು.
Watch Video : ‘ಗರ್ಬಾ ನೃತ್ಯ’ ನಿಲ್ಲಿಸಿ ಉದ್ಯಮಿ ‘ರತನ್ ಟಾಟಾ’ ಸಂತಾಪ ; ಹೃದಯಸ್ಪರ್ಶಿ ವೀಡಿಯೋ ವೈರಲ್
BREAKING : ಜಮ್ಮ- ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ‘ಒಮರ್ ಅಬ್ದುಲ್ಲಾ’ ಆಯ್ಕೆ |Jammu Kashmir CM
Watch Video : ‘ಗರ್ಬಾ ನೃತ್ಯ’ ನಿಲ್ಲಿಸಿ ಉದ್ಯಮಿ ‘ರತನ್ ಟಾಟಾ’ ಸಂತಾಪ ; ಹೃದಯಸ್ಪರ್ಶಿ ವೀಡಿಯೋ ವೈರಲ್