BREAKING NEWS : ಪಂಜಾಬಿ ಗಾಯಕ ʻಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ʼ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು | Attacked on Punjabi Singer Alfaaz

ಮೊಹಾಲಿ: ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್(Alfaaz aka Amanjot Singh Panwar) ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಗಾಯಕ ಹಿರ್ದೇಶ್ ಸಿಂಗ್ ಅಲಿಯಾಸ್ ಹನಿ ಸಿಂಗ್ ತಮಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರ ಅಲ್ಫಾಜ್ ಮೇಲೆ ಹಲ್ಲೆ ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಫಾಜ್ ಮೊಹಾಲಿ ಧಾಬಾದ ಹೊರಗೆ ಬನೂರ್ ಲಾಂದ್ರನ್ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ … Continue reading BREAKING NEWS : ಪಂಜಾಬಿ ಗಾಯಕ ʻಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ʼ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು | Attacked on Punjabi Singer Alfaaz