ಬೆಂಗಳೂರು: ಪುನೀತ್ ರಾಜ್ ಕುಮಾರ್ ( Puneeth Rajkumar ) ಅಭಿನಯದ ಅಪ್ಪು ಸಿನಿಮಾ ( Appu Movie ) ಮಾರ್ಚ್.14ರ ಇಂದು ರೀ ರಿಲೀಸ್ ಆಗುತ್ತಿದೆ. ಮಾರ್ಚ್.17ರಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅಪ್ಪು ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ.
ಈ ಸಂಬಂಧ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ವಿಶೇಷ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಪ್ಪು ಸಿನಿಮಾ ಸಕ್ಸಸ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
#Appu ruling the screens again tomorrow – are you ready for the magic? 🎬🔥
ನಾಳೆಯಿಂದ ಕರ್ನಾಟಕದ ಎಲ್ಲೆಡೆ ಮತ್ತೊಮ್ಮೆ #ಅಪ್ಪು ಬೆಳ್ಳಿಪರದೆಯ ಮೇಲೆ ಬರಲಿದ್ದಾರೆ! 🔥▶️ In Cinemas from tomorrow. Book your tickets now. 🎟️
🔗 https://t.co/uSaccFDXuJ
A @PRK_Productions release pic.twitter.com/6Rs8VcPfuW— PRK Productions (@PRK_Productions) March 13, 2025
ಪುನೀತ್ ರಾಜ್ ಕುಮಾರ್ ಅವರ ಅಪ್ಪು ಸಿನಿಮಾದ 100ನೇ ದಿನದ ಸಂಭ್ರಮದ ವೀಡಿಯೋ ಶೇರ್ ಮಾಡಿರುವಂತ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಪ್ಪು ಚಿತ್ರದ ಐತಿಹಾಸಿಕ ಶತದಿನೋತ್ಸವದ ಯಶಸ್ಸಿನ ಬಗ್ಗೆ ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣ ಎಂದಿದ್ದಾರೆ.
ಏನಿದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಪೋಸ್ಟ್ ನಲ್ಲಿ?
ಅಪ್ಪು ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು ಎಂದಿದ್ದಾರೆ. ಅಲ್ಲದೇ ದಿನಾಂಕ 10-08-2002ರ ಬೆಂಗಳೂರಿನ ಅಂಬೇಡ್ಕರ್ ಭವನ ಆಗಿತ್ತು. ಈಗ ಮಾರ್ಚ್.14, 2025ರ ಇಂದು ಪುನೀತ್ ರಾಜ್ ಕುಮಾರ್ ಅಭಿನಯದ ಅಪ್ಪು ಚಿತ್ರ ರೀ ಲಾಂಚ್ ಆಗುತ್ತಿದೆ ಎಂದಿದ್ದಾರೆ.
A nostalgic glimpse of the grand 100-day celebrations of #Appu in 2002, where Kannada cinema legends united to celebrate the historic success. 🔥#ಅಪ್ಪು ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು. 🌟
Dated :… pic.twitter.com/M64WRo20xZ— Ashwini Puneeth Rajkumar (@Ashwini_PRK) March 12, 2025
GOOD NEWS: ಶೀಘ್ರವೇ 274 ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ: ಸಚಿವ ಪ್ರಿಯಾಂಕ್ ಖರ್ಗೆ