BIG NEWS: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಕಲುಬುರ್ಗಿಯ ಪರೀಕ್ಷಾ ಕೇಂದ್ರದ ಅಕ್ರಮ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ, ಶಾಕಿಂಗ್ ಸಂಗತಿಗಳ ಉಲ್ಲೇಖ

ಕಲಬುರ್ಗಿ: ಜಿಲ್ಲೆಯಲ್ಲಿ 545 ಪಿಎಸ್ಐ ನೇಮಕಾತಿ ಪರೀಕ್ಷೆಯ ( PSI Recruitment Exam ) ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದಂತ ಅಕ್ರಮ ಸಂಬಂಧ, ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಐಡಿಯಿಂದ ( CID ) ಸಲ್ಲಿಸಲಾಗಿರುವಂತ ಚಾರ್ಜ್ ಶೀಟ್ ನಲ್ಲಿ ಶಾಕಿಂಗ್ ಸಂಗತಿಗಳನ್ನು ಉಲ್ಲೇಖಿಸಿರೋದಾಗಿ ತಿಳಿದು ಬಂದಿದೆ. ಒಂದೆಡೆ ವರುಣನ ಆರ್ಭಟ, ಮತ್ತೊಂದೆಡೆ ರಾಜ್ಯದ 11 ಜಿಲ್ಲೆಗಳಲ್ಲಿ ಬಿತ್ತನೆಗೂ ಮಳೆಯಿಲ್ಲ ಕಳೆದ 5 ದಿನಗಳ ಹಿಂದೆಯೇ ಕಲಬುರ್ಗಿಯ 3ನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಸಿಐಡಿ … Continue reading BIG NEWS: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಕಲುಬುರ್ಗಿಯ ಪರೀಕ್ಷಾ ಕೇಂದ್ರದ ಅಕ್ರಮ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ, ಶಾಕಿಂಗ್ ಸಂಗತಿಗಳ ಉಲ್ಲೇಖ