ಲಂಕಾ ಪ್ರಧಾನಿ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ: ಅಲ್ಲೇ ಆಟ, ಊಟ, ಮೋಜು ಮಸ್ತಿ… Video

ಕೊಲಂಬೊ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ ‘ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಕೊಲಂಬೊದ ಆವರಣದಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ. “ನಾವು ಪ್ರತಿಭಟನಾಕಾರರು, ಅಡುಗೆ ಮಾಡಲು ಪ್ರಾರಂಭಿಸಿದ್ದೇವೆ. ನಾವು ಪ್ರಧಾನಿ ಮನೆಯೊಳಗಿದ್ದೇವೆ. ನಾವು ಪಿಎಂ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಗಾಗಿ ಹೋರಾಟ ಮಾಡಿದ್ದೇವೆ. ಅವರು ರಾಜೀನಾಮೆ ನೀಡಿದಾಗ ಮಾತ್ರ ನಾವು ಆವರಣವನ್ನು ತೊರೆಯುತ್ತೇವೆ” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ವಿಕ್ರಮಸಿಂಘೆ ಅವರ ನಿವಾಸದ ಆವರಣದಲ್ಲಿ … Continue reading ಲಂಕಾ ಪ್ರಧಾನಿ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ: ಅಲ್ಲೇ ಆಟ, ಊಟ, ಮೋಜು ಮಸ್ತಿ… Video