ಮುಂಬೈ: ಪ್ರೊ ಕಬಡ್ಡಿ ಲೀಗ್‌(Pro Kabaddi League)ನ ಒಂಬತ್ತನೇ ಸೀಸನ್ ಅಕ್ಟೋಬರ್ 7 ರಂದು ಪ್ರಾರಂಭವಾಲಿದೆ ಎಂದು ಆಯೋಜಕರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಒಂಬತ್ತನೇ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 5 ಮತ್ತು 6 ರಂದು ನಡೆಯಿತು ಎಂದು ಈವೆಂಟ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ ತಿಂಗಳ ಮಧ್ಯದವರೆಗೆ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಲೀಗ್‌ನ ಕಳೆದ ಆವೃತ್ತಿಯನ್ನು ಅಭಿಮಾನಿಗಳು ಪ್ರೇಕ್ಷಕರಿಲ್ಲದೇ ನಡೆಸಲಾಗಿತ್ತು.

ʻಮುಂಬರುವ vivo PKL ಸೀಸನ್ 9 ರ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಏಕೆಂದರೆ, ನಮ್ಮ ಅಭಿಮಾನಿಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನ ಕ್ರೀಡಾಂಗಣಗಳಲ್ಲಿ ತಮ್ಮ ನೆಚ್ಚಿನ ತಂಡ ಮತ್ತು ಕ್ರೀಡಾಪಟುಗಳ ಆಟವನ್ನು ಪ್ರತ್ಯೇಕ್ಷವಾಗಿ ನೋಡುವ ಮೂಲಕ ಕಣ್ತುಂಬಿ ಆನಂದಿಸಬಹುದುʼ ಎಂದು ಮಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಕಮಿಷನರ್ಅನುಪಮ್ ಗೋಸ್ವಾಮಿ ಹೇಳಿದ್ದಾರೆ.

Good News : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಸಿದ್ಧಗಂಗಾ ಮಠದ ಸನ್ನಿಧಿಯಲ್ಲೇ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆದೇಶ

BIG NEWS: ʻಕೈʼ ಅಧ್ಯಕ್ಷರಾಗಲು ʻರಾಹುಲ್ ಗಾಂಧಿʼ ಬಿಟ್ಟು ಪಕ್ಷದಲ್ಲಿ ಬೇರೆ ಸೂಕ್ತ ವ್ಯಕ್ತಿ ಯಾರೂ ಇಲ್ಲ: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

BREAKING NEWS : ಬಿಜೆಪಿ ನಾಯಕಿ ʼಸೋನಾಲಿ ಫೋಗಟ್ ಸಾವುʼ ಪ್ರಕರಣ: ಗೋವಾ ಪೊಲೀಸರಿಂದ ಪಬ್‌ ಓನರ್‌‌, ಡ್ರಗ್ ಪೆಡ್ಲರ್ ಅರೆಸ್ಟ್

 

 

Share.
Exit mobile version