ಬೆಂಗಳೂರು: ರಾಹುಲ್ ಗಾಂಧಿ(Rahul Gandhi) ಅವರನ್ನು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಸೂಕ್ತ ವ್ಯಕ್ತಿ ಯಾರೂ ಇಲ್ಲದ ಕಾರಣ, ರಾಹುಲ್ ಅವರೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರಳಲು ಪ್ರಯತ್ನಿಸಲಾಗುವುದು ಎಂದು ಹಿರಿಯ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಬಯಸುವ ಯಾರಾದರೂ ದೇಶಾದ್ಯಂತ ಪರಿಚಿತರಾಗಿರಬೇಕು ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಿಂದ ಗುಜರಾತ್‌ವರೆಗೆ ಜನರ ಬೆಂಬಲವನ್ನು ಹೊಂದಿದವರಾಗಿರಬೇಕು. ಅವರು ಇಡೀ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗುರುತಿಸಲ್ಪಡಬೇಕು ಅಂತಹವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತರು ಎಂದಿದ್ದಾರೆ.

BIG BREAKING NEWS: ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ʻಯುಯು ಲಲಿತ್ʼ ಪ್ರಮಾಣ ವಚನ ಸ್ವೀಕಾರ| UU Lalit 49th Chief Justice of India

BREAKING NEWS : ಬಿಜೆಪಿ ನಾಯಕಿ ʼಸೋನಾಲಿ ಫೋಗಟ್ ಸಾವುʼ ಪ್ರಕರಣ: ಗೋವಾ ಪೊಲೀಸರಿಂದ ಪಬ್‌ ಓನರ್‌‌, ಡ್ರಗ್ ಪೆಡ್ಲರ್ ಅರೆಸ್ಟ್

BIGG NEWS : ತುಮಕೂರು ವಿವಿಯಲ್ಲಿ `ಸಾವರ್ಕರ್ ಅಧ್ಯಯನ ಪೀಠ’ ಸ್ಥಾಪನೆ : ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ

Share.
Exit mobile version