ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ  ಖಾಸಗಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!…

ಅಪಘಾತದಲ್ಲಿ ಐವರಿಗೆ ಗಂಭೀರ ಗಾಯ, ಜಗಳೂರು ಹಾಗೂ ದಾವಣೆಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು. ಬೆಂಗಳೂರಿನಿಂದ ಸಿಂದಗಿಗೆ ಹೋಗುತ್ತಿದ್ದ ಖಾಸಗಿ ಬಸ್ಸಾಗಿತ್ತು.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.

Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!…

Share.
Exit mobile version