ಹುಡುಗಿಯೊಬ್ಬಳು ಹಸುವಿಗೆ ಮೇವು ಹಾಕಿ ಸುಮ್ಮನೆ ವಾಪಸ್‌ ಹೋಗುವ ಬದಲು, ಅಲ್ಲೇ ಡಾನ್ಸ್‌ ಮಾಡಲು ಪ್ರಾರಂಭಿಸಿದ್ದಾಳೆ. ಇದನ್ನು ಕಂಡ ಹಸುವಿಗೆ ಏನಾಯ್ತೊ ಗೊತ್ತಿಲ್ಲ, ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದೆ. ಇದರ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ, ಹಸುವೊಂದಕ್ಕೆ ಯುವತಿಯೊಬ್ಬಳು ಮೇವು ಹಾಕಿದ್ದಾಳೆ. ನಂತ್ರ ಅಲ್ಲೇ ಡಾನ್ಸ್‌ ಮಾಡಲು ಸ್ಟಾರ್ಟ್‌ ಮಾಡಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಹಸುವೊಂದು ಗುದ್ದಿದೆ. ಇದರಿಂದ ಕೆಳಗೆ ಬಿದ್ದ ಯುವತಿ ಮೇಲೇಳಲು ಯತ್ನಿಸುತ್ತಿರುವುದನ್ನು ನೋಡಬಹುದು.

ಆಶ್ಚರ್ಯವಾದ್ರೂ ಇದು ಸತ್ಯ: ಬಿಹಾರದ ಮಾರುಕಟ್ಟೆಯೊಂದರಲ್ಲಿ ʻವರʼರ ಮಾರಾಟ: ಇಲ್ಲಿ ಹುಡುಗಿಯರದ್ದೇ ಸೆಲೆಕ್ಷನ್‌!

BIG NEWS: ‘ಸಚಿವ ಅಶ್ವತ್ಥನಾರಾಯಣ’ ವಿರುದ್ಧ ‘ಮಾಜಿ ಸಿಎಂ ಕುಮಾರಸ್ವಾಮಿ’ ಸ್ಪೋಟಕ ಬಾಂಬ್.!

BREAKING NEWS: ಇಂದು ದೇಶಾದ್ಯಂತ 16,047 ಮಂದಿಗೆ ಕೋವಿಡ್ ಪಾಸಿಟಿವ್, 19,539 ಸೋಂಕಿತರು ಗುಣಮುಖ | India Covid19 Report

 

 

Share.
Exit mobile version