ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರ ಮೇಲೆ ‘ಮಾಟಮಂತ್ರ’ ಮಾಡಿದ ಆರೋಪದ ಮೇಲೆ ಮಾಲ್ಡೀವ್ಸ್ ಸಚಿವರೊಬ್ಬರನ್ನ ಬಂಧಿಸಲಾಗಿದೆ.
ಮಾಲ್ಡೀವ್ಸ್’ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಸಚಿವ ಫಾತಿಮತ್ ಶಮ್ನಾಜ್ ಅಲಿ ಸಲೀಮ್ ಮತ್ತು ಇತರ ಇಬ್ಬರನ್ನ ರಾಜಧಾನಿ ಮಾಲೆಯಿಂದ ಭಾನುವಾರ ಬಂಧಿಸಲಾಗಿದೆ ಎಂದು ಮಾಲ್ಡೀವ್ಸ್ ಪೊಲೀಸರು ಗುರುವಾರ ತಿಳಿಸಿದ್ದಾರೆ.
ತನಿಖೆ ಬಾಕಿ ಇರುವ ಕಾರಣ ಶಮ್ನಾಜ್ ಅವರನ್ನ ಒಂದು ವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು ಅವರ ಮೇಲೆ ಮಾಟಮಂತ್ರ ಮಾಡಿದ್ದಕ್ಕಾಗಿ ಶಮ್ನಾಜ್ ಅವರನ್ನ ಬಂಧಿಸಲಾಗಿದೆ ಎಂಬ ವರದಿಗಳು ಬಂದಿವೆ” ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಸನ್ ವರದಿ ಮಾಡಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ನೀಟ್ ಕುರಿತು ಮುಂದೂಡಿಕೆ ನಿರ್ಣಯಗಳನ್ನು ತರಲು ಪ್ರತಿಪಕ್ಷಗಳು ನಿರ್ಧಾರ | NEET row
BREAKING : ‘ಜಿಯೋ’ ಗ್ರಾಹಕರಿಗೆ ಬಿಗ್ ಶಾಕ್ ; ಶೇ.20ರಷ್ಟು ‘ಪ್ರೀಪೇಯ್ಡ್ ದರ’ ಹೆಚ್ಚಳ, ಜುಲೈ 3ರಿಂದ ಜಾರಿ