ಬೆಂಗಳೂರು : ಕಿಲ್ಕಾರಿ ಈಗ ಬದಲಾದ ಸಂಖ್ಯೆಯಲ್ಲಿ ಲಭ್ಯ ಹಾಗೂ ಪ್ರತಿ ಮಾಸಿಕ ಒಂದು ಕರೆಯನ್ನು ಆಲಿಸಿ, ಗರ್ಭಾವಸ್ಥೆಯಿಂದ ಮಗುವಿನ ಮೊದಲ ಹುಟ್ಟುಹಬ್ಬದವರೆಗೆ ಉಚಿತ ಆರೋಗ್ಯ ಸಲಹೆಗಳು ನಿಮ್ಮ ಮೊಬೈಲ್ನಲ್ಲಿಯೇ ಲಭ್ಯ.
ತಾಯಂದಿರು ಮತ್ತು ಕುಟುಂಬಗಳಿಗೆ ಫೋನ್ಗಳ ಮೂಲಕ ನೇರ ಮಾರ್ಗದರ್ಶನ. ಗರ್ಭಾವಸ್ಥೆಯಿಂದ ಮಗುವಿನ ಮೊದಲ ವರ್ಷದವರೆಗೂ ಆರೋಗ್ಯ ಸಲಹೆಗಳನ್ನು ಒದಗಿಸುತ್ತದೆ. ಆಹಾರ, ತಪಾಸಣೆ, ಲಸಿಕೆ, ಹಾಲುಣಿಸುವಿಕೆ ಮತ್ತು ಪೋಷಣೆ ಕುರಿತು ಉಚಿತ ಧ್ವನಿ ಕರೆಗಳ ಮೂಲಕ ತಿಳಿಸಲಾಗುತ್ತದೆ.
ಹೆರಿಗೆ ನಂತರ ನವಜಾತ ಶಿಶುಗಳ ಆರೈಕೆ ಬಗ್ಗೆ ಸಲಹೆಗಳನ್ನು ನೀಡುತ್ತದೆ.
ನೋಂದಣಿ : 9 (ASHA)/ಅಥವಾ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ನೋ೦ದಾಯಿಸಿಕೊಳ್ಳಿ. ಕಿಲ್ಕಾರಿ ಸಂಖ್ಯೆಯನ್ನು ಸೇವ್ ಮಾಡಿ ಮತ್ತು ಪ್ರತಿ ಮಾಸಿಕ ಒಂದು ಕರೆಯನ್ನು ಆಲಿಸಿ








