Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ನೆಮ್ಮದಿ ತಂದಿದೆ’: ಐತಿಹಾಸಿಕ ಜಯದ ನಂತರ ಪ್ರಧಾನಿ ಮೋದಿ ಭಾವುಕ ನುಡಿ!

​ಕ್ರೂಸ್ ಹಡಗುಗಳಲ್ಲಿ ವೈರಸ್ ಆತಂಕ: ಹಂಟಾವೈರಸ್ ಅಥವಾ ನೋರೊವೈರಸ್? ಹೆಚ್ಚು ಅಪಾಯಕಾರಿ ಯಾವುದು?

ಯುದ್ಧದ ಎಫೆಕ್ಟ್ : ದಿನಬಳಕೆ ವಸ್ತುಗಳಲ್ಲಿ ಭಾರಿ ಏರಿಕೆ : ಯಾವ ವಸ್ತು ಎಷ್ಟು ದರ ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೆ.28ರಂದು ಧಾರವಾಡ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
KARNATAKA

ಸೆ.28ರಂದು ಧಾರವಾಡ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

By ವಸಂತ್‌ ಬಿ ಈಶ್ವರಗೆರೆ

ಧಾರವಾಡ: 110/11ಕೆವಿ ಲಕ್ಕಮ್ಮನಹಳ್ಳಿವಿದ್ಯುತ್ ವಿತರಣಾಕೇಂದ್ರದಲ್ಲಿ ಸೆಪ್ಟೆಂಬರ 28, 2025 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ವಿದ್ಯುತ್ ವಿತರಣಾ ಕೇಂದ್ರದ ಸರಬರಾಜು ಆಗುವ ಎಲ್ಲಾ 11ಕೆವ್ಹಿ ಮಾರ್ಗಗಳಲ್ಲಿ ಸೆಪ್ಟೆಂಬರ 28, ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಟೋಲನಾಕಾ, ಮಾಳಮಡ್ಡಿ, ನಗರಕರಕಾಲೋನಿ, ಬಾಗಲಕೋಟ ಪೆಟ್ರೋಲಪಂಪ್, ಲಕ್ಷ್ಮೀನಗರ, ಗಾಂಧಿನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣನಗರ, ಗಿರಿನಗರ, ಕಕ್ಕಯ್ಯಾನಗರ, ಗುರುದೇವನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ, ವಾಯ್. ಎಸ್. ಕಾಲೋನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ದಾನೇಶ್ವರಿನಗರ, ಸನ್ಮತಿಮಾರ್ಗ, ಸ್ಟೇಶನ್‍ರೋಡ್, ನುಗ್ಗಿಕೇರಿ, ವಿವೇಕಾನಂದನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ, ಗಾರ್ಡನಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತನಗರ, ಲಕ್ಷ್ಮೀಸಿಂಗನಕೇರಿ, ಪಿ.ಬಿ ರಸ್ತೆ, ಮೂಗಬಸವೇಶ್ವರ, ಹೊಸಯೆಲ್ಲಾಪುರ, ಜೈಕೆಫೆಸರ್ಕಲ್, ನುಚ್ಚಂಬ್ಲಿಭಾವಿ, ದುಂಡಿಓಣಿ, ಯಲಿಗಾರಓಣಿ, ಭೂಸಪ್ಪಚೌಕ್, ಶಿವಾನಂದನಗರ, ಚಪ್ಪರ್‍ಬಂದ್‍ಕಾಲೋನಿ, ರಾಮನಗರ, ಸಂಗಮಸರ್ಕಲ್ ಕರೆಂಟ್ ಇರೋದಿಲ್ಲ.

ಲೈನ್‍ಬಜಾರ್, ದರೋಗಾಓಣಿ, ತುಪ್ಪದಓಣಿ, ಸೌದಾಗರಗಲ್ಲಿ, ಟಿಕಾರೆರೋಡ್, ಮಾರ್ಕೆಟ್ ಪೋಲಿಸ್‍ಸ್ಟೇಶನ್, ಸಿಬಿಟಿ, ಓಲ್ಡ್‍ಬಸ್ಟ್ಯಾಂಡ್, ರಿಗಲ್‍ಸರ್ಕಲ್, ಟಿಪ್ಪುಸರ್ಕಲ್, ಭಾರತಸ್ಕೂಲ್, ಗ್ರಾಸ್ ಮಾರ್ಕೆಟ್, ಕಾಮತಹೊಟೆಲ್, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪ, ದೊಂಗಡಿಕೊಪ್ಪ ಗ್ರಾಮ, ನಿಗದಿ, ದೇವರ ಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು, ರಾಯಾಪುರ ಗ್ರಾಮ, ರಾಯಾಪುರ ಆಶ್ರಯ ಕಾಲೋನಿ, ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ, ರೇಷ್ಮೆ ಇಲಾಖೆ, ಇಸ್ಕಾನ್, ರಾಯಾಪುರÀ, ಬಿ.ಎಸ್.ಎನ್.ಎಲ್, ತಹಶೀಲ್ದಾರ್ ಕಚೇರಿ ಮತ್ತು 110ಕೆವ್ಹಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ 33ಕೆವ್ಹಿ ರಾಯಾಪುರ ಮತ್ತು ವಿದ್ಯಾಗಿರಿ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Share. Facebook Twitter LinkedIn WhatsApp Email

Related Posts

Karnataka Rain: ಕರ್ನಾಟಕದ ಈ 15 ಜಿಲ್ಲೆಗಳಿಗೆ ಮಳೆಯ ಸಂಭವ!

3 Mins Read

BIG NEWS : ಬೆಳಗಾವಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ!

1 Min Read

ಚಿಕ್ಕಬಳ್ಳಾಪುರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ಎಡವಟ್ಟು : ಬಾಣಂತಿ ಸಾವು, ಕುಟುಂಬಸ್ಥರ ಆಕ್ರೋಶ!

1 Min Read
Recent News

‘ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ನೆಮ್ಮದಿ ತಂದಿದೆ’: ಐತಿಹಾಸಿಕ ಜಯದ ನಂತರ ಪ್ರಧಾನಿ ಮೋದಿ ಭಾವುಕ ನುಡಿ!

​ಕ್ರೂಸ್ ಹಡಗುಗಳಲ್ಲಿ ವೈರಸ್ ಆತಂಕ: ಹಂಟಾವೈರಸ್ ಅಥವಾ ನೋರೊವೈರಸ್? ಹೆಚ್ಚು ಅಪಾಯಕಾರಿ ಯಾವುದು?

ಯುದ್ಧದ ಎಫೆಕ್ಟ್ : ದಿನಬಳಕೆ ವಸ್ತುಗಳಲ್ಲಿ ಭಾರಿ ಏರಿಕೆ : ಯಾವ ವಸ್ತು ಎಷ್ಟು ದರ ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಇರಾನ್ ಆರ್ಥಿಕತೆ ಅಯೋಮಯ: ಯುದ್ಧ ಮತ್ತು ಇಂಟರ್ನೆಟ್ ಬಂದ್‌ನಿಂದ ಲಕ್ಷಾಂತರ ಜನರ ಉದ್ಯೋಗಕ್ಕೆ ಕತ್ತರಿ!

State News
KARNATAKA

Karnataka Rain: ಕರ್ನಾಟಕದ ಈ 15 ಜಿಲ್ಲೆಗಳಿಗೆ ಮಳೆಯ ಸಂಭವ!

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಬೆಂಗಳೂರು : ಬೇಸಿಗೆಯ ಕಠಿಣ ಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಇದೀಗ ಹವಾಮಾನ ಇಲಾಖೆಯು ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಸುಡುವ ಬಿಸಿಲಿನ…

BIG NEWS : ಬೆಳಗಾವಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ!

ಚಿಕ್ಕಬಳ್ಳಾಪುರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ಎಡವಟ್ಟು : ಬಾಣಂತಿ ಸಾವು, ಕುಟುಂಬಸ್ಥರ ಆಕ್ರೋಶ!

BREAKING : ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ : ತನಿಖೆಗೆ 4 ತಂಡ ರಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.