ಮುಂಬೈ : ಬಾಲಿವುಡ್ ನಟಿ ಪೂನಂ ಪಾಂಡೆ ಅವರ ಅಕಾಲಿಕ ನಿಧನದಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್’ನಿಂದ ನಟಿ ಗುರುವಾರ ರಾತ್ರಿ ನಿಧನರಾಗಿದ್ದು, ಅವರಿಗೆ 32 ವರ್ಷ ವಯಸ್ಸಾಗಿತ್ತು. ಅಭಿಮಾನಿಗಳು ನಟಿಯ ಸಾವಿಗೆ ದುಃಖ ವ್ಯಕ್ತ ಪಡೆಸುತ್ತಿದ್ದಂತೆ, ಪೂನಂ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೂನಂ ಅವರ ಅಕಾಲಿಕ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅವರು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೋಮವಾರ ಪರಿಮಳ್ ಮೆಹ್ತಾ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ನಟಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಈ ವಿಡಿಯೋವನ್ನ ವೈರಲ್ ಭಯಾನಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, “ಈಗಾಗಲೇ ಆಕೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪೂನಂ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ” ಎಂದು ಬರೆಯಲಾಗಿದೆ.
https://www.instagram.com/reel/C21eytEo1hc/?utm_source=ig_web_copy_link
ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ‘ಭಾರತ ಬ್ರಾಂಡ್’ನಲ್ಲಿ 29 ರೂ.ಗೆ ಕೆಜಿ ‘ಅಕ್ಕಿ’ ಮಾರಾಟ
BIGG NEWS: ಜ್ಞಾನವಾಪಿ ಮಸೀದಿಯಲ್ಲಿ ‘ಹಿಂದೂಗಳ’ ಪೂಜೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ‘ಅಲಹಾಬಾದ್’ ಹೈಕೋರ್ಟ್
ಈ ‘ರೇಷನ್ ಕಾರ್ಡ್’ಯಿದ್ರೆ ಅಗ್ಗದಲ್ಲಿ ಸಿಗುತ್ತೆ ‘ಗೋಧಿ, ಅಕ್ಕಿ, ಸಕ್ಕರೆ’ ; ನೀವೂ ಅಪ್ಲೈ ಮಾಡಿ