Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರು ಕೆಲಸದ ಹೊರೆಯಿಂದ ಬಳಲುತ್ತಿದ್ದಾರೆಯೇ.? ಚರ್ಚೆಗೆ ನಾಂದಿ ಹಾಡಿದೆ ವೈರಲ್ ಪೋಸ್ಟ್.!

21/06/2025 7:45 PM

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

21/06/2025 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಸಂಜೆ ಮೋದಿ ಮೊದಲ ಸಂಪುಟ ಸಭೆ : 100 ದಿನಗಳ ಕಾರ್ಯಸೂಚಿ ಪ್ರಸ್ತಾವ ಸಾಧ್ಯತೆ
INDIA

ಇಂದು ಸಂಜೆ ಮೋದಿ ಮೊದಲ ಸಂಪುಟ ಸಭೆ : 100 ದಿನಗಳ ಕಾರ್ಯಸೂಚಿ ಪ್ರಸ್ತಾವ ಸಾಧ್ಯತೆ

By kannadanewsnow5710/06/2024 6:11 AM

ನವದೆಹಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಇಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದ್ದು, ಎಲ್ಲಾ ನೂತನ ಸಚಿವರು ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಮೊದಲ 100 ದಿನಗಳ ಕಾರ್ಯಾಸೂಚಿಯನ್ನು ಪ್ರಸ್ತಾವಿಸಿ ಅಂಗೀಕರಿಸುವ ಸಾಧ್ಯತೆ ಇದೆ. ಇದೇ ವೇಳೆ ಸಂಪುಟ ಸದಸ್ಯರಿಗೆ ತಮ್ಮ ತಮ್ಮ ಕೆಲಸ ಬಗ್ಗೆ ಸೂಚನೆ ನೀಡುವ ಸಾಧ್ಯತೆ ಇದೆ. ಇನ್ನೂ ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಹೊಸ ಸಂಪುಟ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೊದಲ ಹಂತದಲ್ಲಿ 24 ರಾಜ್ಯಗಳ 72 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಏಳು ಮಾಜಿ ಮುಖ್ಯಮಂತ್ರಿಗಳು, ಏಳು ಮಹಿಳೆಯರು, 33 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ.

ಇಲ್ಲಿದೆ ಕೇಂದ್ರ ಸಚಿವ ಸಂಪುಟದ ನೂತನ ಸಚಿವರ ಪಟ್ಟಿ

ಗುಜರಾತ್
1. ಅಮಿತ್ ಶಾ
2. ಎಸ್ ಜೈಶಂಕರ್
3. ಮನ್ಸುಖ್ ಮಾಂಡವಿಯಾ
4.CR ಪಾಟೀಲ್
5. ನಿಮು ಬೆನ್ ಬಂಬ್ನಿಯಾ
6. ಜೆ.ಪಿ.ನಡ್ಡಾ

ಒಡಿಶಾ
1. ಅಶ್ವಿನಿ ವೈಷ್ಣವ್
2. ಧರ್ಮೇಂದ್ರ ಪ್ರಧಾನ್
3. ಜುವಾಲ್ ಓರಮ್

ಕರ್ನಾಟಕ
1. ನಿರ್ಮಲಾ ಸೀತಾರಾಮನ್
2. ಎಚ್ಡಿಕೆ
3. ಪ್ರಹ್ಲಾದ್ ಜೋಶಿ
4. ಶೋಭಾ ಕರಂದ್ಲಾಜೆ
5.ವಿ.ಸೋಮಣ್ಣ

ಮಹಾರಾಷ್ಟ್ರ
1. ಪಿಯೂಷ್ ಗೋಯಲ್
2. ನಿತಿನ್ ಗಡ್ಕರಿ
3. ಪ್ರತಾಪ್ ರಾವ್ ಜಾಧವ್
4. ರಕ್ಷಾ ಖಾಡ್ಸೆ
5. ರಾಮ್ ದಾಸ್ ಅಠಾವಳೆ
6. ಮುರಳೀಧರ್ ಮೊಹೋಲ್

ಗೋವಾ
1. ಶ್ರೀಪಾದ್ ನಾಯಕ್

ಜೆ &ಕೆ
1. ಜಿತೇಂದ್ರ ಸಿಂಗ್

ಮಧ್ಯಪ್ರದೇಶ
1. ಶಿವರಾಜ್ ಸಿಂಗ್ ಚೌಹಾಣ್
2. ಜ್ಯೋತಿರಾದಿತ್ಯ ಸಿಂಧಿಯಾ
3. ಸಾವಿತ್ರಿ ಠಾಕೂರ್
4. ವೀರೇಂದ್ರ ಕುಮಾರ್

ಉತ್ತರ ಪ್ರದೇಶ
1. ಹರ್ದೀಪ್ ಸಿಂಗ್ ಪುರಿ
2. ರಾಜನಾಥ್ ಸಿಂಗ್
3. ಜಯಂತ್ ಚೌಧರಿ
4. ಜಿತಿನ್ ಪ್ರಸಾದ್
5. ಪಂಕಜ್ ಚೌಧರಿ
6. ಬಿ ಎಲ್ವೆರ್ಮಾ
7. ಅನುಪ್ರಿಯಾ ಪಟೇಲ್
8. ಕಮಲೇಶ್ ಪಾಸ್ವಾನ್
9. ಎಸ್ಪಿ ಸಿಂಗ್ ಬಘೇಲ್

ಬಿಹಾರ
1. ಚಿರಾಗ್ ಪಾಸ್ವಾನ್
2. ಗಿರಿರಾಜ್ ಸಿಂಗ್
3. ಜಿತನ್ ರಾಮ್ ಮಾಂಝಿ
4. ರಾಮನಾಥ್ ಠಾಕೂರ್
5. ಲಾಲನ್ ಸಿಂಗ್
6. ನಿತ್ಯಾನಂದ್ ರೈ
7. ರಾಜ್ ಭೂಷಣ್
8. ಸತೀಶ್ ದುಬೆ

ಅರುಣಾಚಲ
1. ಕಿರಣ್ ರಿಜಿಜು

ರಾಜಸ್ಥಾನ
1. ಗಜೇಂದ್ರ ಸಿಂಗ್ ಶೇಖಾವತ್
2. ಅರ್ಜುನ್ ರಾಮ್ ಮೇಘವಾಲ್
3. ಭೂಪೇಂದರ್ ಯಾದವ್
4. ಭಗೀರಥ ಚೌಧರಿ

ಹರಿಯಾಣ
1.ML ಖಟ್ಟರ್
2. ರಾವ್ ಇಂದರ್ಜೀತ್ ಸಿಂಗ್
3. ಕೃಷ್ಣ ಪಾಲ್ ಗುರ್ಜರ್

ಕೇರಳ
1. ಸುರೇಶ್ ಗೋಪಿ
2. ಜಾರ್ಜ್ ಕುರಿಯನ್

ತೆಲಂಗಾಣ
1. ಜಿ ಕಿಶನ್ ರೆಡ್ಡಿ
2. ಬಂಡಿ ಸಂಜಯ್

ತಮಿಳುನಾಡು
1. ಎಲ್ ಮುರುಗನ್

ಜಾರ್ಖಂಡ್
1. ಸಂಜಯ್ ಸೇಠ್
2. ಅನ್ನಪೂರ್ಣ ದೇವಿ

ಛತ್ತೀಸ್ ಗಢ
1. ಟೋಖಾನ್ ಸಾಹು

ಆಂಧ್ರ ಪ್ರದೇಶ
1. ಡಾ.ಚಂದ್ರ ಶೇಖರ್ ಪೆಮ್ಮಸಾನಿ
2. ರಾಮ್ ಮೋಹನ್ ನಾಯ್ಡು ಕಿಂಜರಾಪು
3. ಶ್ರೀನಿವಾಸ ವರ್ಮಾ

ಪಶ್ಚಿಮ ಬಂಗಾಳ
1. ಶಂತನು ಠಾಕೂರ್
2. ಸುಕಾಂತ ಮಜುಂದಾರ್

ಪಂಜಾಬ್
1. ರವ್ನೀತ್ ಸಿಂಗ್ ಬಿಟ್ಟು

ಅಸ್ಸಾಂ
1. ಸರ್ಬಾನಂದ ಸೋನೊವಾಲ್
2. ಪಬಿತ್ರ ಮಾರ್ಗಹ್ರಿತಾ

ಉತ್ತರಾಖಂಡ್
1. ಅಜಯ್ ತಮ್ಟಾ

ದೆಹಲಿ
1. ಹರ್ಷ್ ಮಲ್ಹೋತ್ರಾ

Pm Modi's first cabinet meeting this evening: 100-day agenda likely to be proposed ಇಂದು ಸಂಜೆ ಮೋದಿ ಮೊದಲ ಸಂಪುಟ ಸಭೆ : 100 ದಿನಗಳ ಕಾರ್ಯಸೂಚಿ ಪ್ರಸ್ತಾವ ಸಾಧ್ಯತೆ
Share. Facebook Twitter LinkedIn WhatsApp Email

Related Posts

ಭಾರತೀಯರು ಕೆಲಸದ ಹೊರೆಯಿಂದ ಬಳಲುತ್ತಿದ್ದಾರೆಯೇ.? ಚರ್ಚೆಗೆ ನಾಂದಿ ಹಾಡಿದೆ ವೈರಲ್ ಪೋಸ್ಟ್.!

21/06/2025 7:45 PM1 Min Read

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM1 Min Read

BREAKING : ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ, ಚೆನ್ನೈಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

21/06/2025 7:10 PM1 Min Read
Recent News

ಭಾರತೀಯರು ಕೆಲಸದ ಹೊರೆಯಿಂದ ಬಳಲುತ್ತಿದ್ದಾರೆಯೇ.? ಚರ್ಚೆಗೆ ನಾಂದಿ ಹಾಡಿದೆ ವೈರಲ್ ಪೋಸ್ಟ್.!

21/06/2025 7:45 PM

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

21/06/2025 7:17 PM

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : 180 ಪ್ರಯಾಣಿಕರು ಬಚಾವ್!

21/06/2025 7:11 PM
State News
KARNATAKA

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

By kannadanewsnow0521/06/2025 7:17 PM KARNATAKA 1 Min Read

ಯಾದಗಿರಿ : ಯಾದಗಿರಿಯಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ಆಟವಾಡುತ್ತ ತೆರೆದ ಬಾವಿಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವನಪ್ಪಿರುವ…

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : 180 ಪ್ರಯಾಣಿಕರು ಬಚಾವ್!

21/06/2025 7:11 PM

BREAKING : ಮೈಸೂರಲ್ಲಿ ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಸ್ವೀಕಾರ : ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

21/06/2025 6:30 PM

SHOCKING : ಸಚಿವ ಕೆ.ಎನ್ ರಾಜಣ್ಣ ಅಭಿನಂದನಾ ಸಮಾರಂಭದ ಬಳಿಕ ‘ಹೃದಯಘಾತದಿಂದ’ ಮಹಿಳೆ ಸಾವು!

21/06/2025 6:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.