Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೂನ್ 21ಕ್ಕೆ `ನೀಟ್ ಯುಜಿ 2026’ ಮರುಪರೀಕ್ಷೆ ನಿಗದಿ | NEET UG 2026 re-exam

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ವಿಮಾನ ಪತನ: ನಾಲ್ವರು ಸಾವು; ಕಾಳ್ಗಿಚ್ಚಿಗೆ ಕಾರಣವಾದ ಭೀಕರ ಅಪಘಾತ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆಬ್ರವರಿ 5ರಂದು ‘ಮಹಾ ಕುಂಭಮೇಳ’ದಲ್ಲಿ ‘ಪ್ರಧಾನಿ ಮೋದಿ’ ಅಮೃತಸ್ನಾನ
INDIA

ಫೆಬ್ರವರಿ 5ರಂದು ‘ಮಹಾ ಕುಂಭಮೇಳ’ದಲ್ಲಿ ‘ಪ್ರಧಾನಿ ಮೋದಿ’ ಅಮೃತಸ್ನಾನ

By ಅವಿನಾಶ್‌ ಆರ್‌ ಭೀಮಸಂದ್ರ

ಪ್ರಯಾಗ್ ರಾಜ್ : ಒಂದೆಡೆ, ಪ್ರಪಂಚದಾದ್ಯಂತದ ಭಕ್ತರು ವಿಶ್ವದ ಅತಿದೊಡ್ಡ ಧಾರ್ಮಿಕ-ಸಾಮಾಜಿಕ ಕೂಟ ‘ಮಹಾ ಕುಂಭ 2025’ ನಲ್ಲಿ ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5 ರಂದು ಅಮೃತ್ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ. ಅಂದ್ಹಾಗೆ, ಅದೇ ದಿನ ದೆಹಲಿಯಲ್ಲಿ ಚುನಾವಣೆ ಇದೆ.

ಇದಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಫೆಬ್ರವರಿ 10 ರಂದು ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದ್ದು, ಜನವರಿ 27 ರಂದು ಅಮಿತ್ ಶಾ ಪವಿತ್ರ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ.

ಜನವರಿ 29 ರಂದು ಮಹಾಕುಂಭ ನಗರದಲ್ಲಿ ನಡೆಯಲಿರುವ ಮೌನಿ ಅಮವಾಸ್ಯೆಯ ಅಮೃತಸ್ನಾನಕ್ಕಾಗಿ 10 ಕೋಟಿ ಜನರು ಪವಿತ್ರ ತ್ರಿವೇಣಿ ದಡವನ್ನ ತಲುಪುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಪುಣ್ಯ ಮತ್ತು ಪವಿತ್ರ ಸಂದರ್ಭದಲ್ಲಿ ಭಾಗಿಗಳಾಗಲು ವಿದೇಶಿ ಭಕ್ತರು ಮತ್ತು ಅನೇಕ ದೇಶಗಳ ಭಕ್ತರು ಸಹ ಮಹಾಕುಂಭ ನಗರಕ್ಕೆ ಬರುತ್ತಿದ್ದಾರೆ.

ಜನವರಿ 29 ರಂದು ಮೌನಿ ಅಮವಾಸ್ಯೆಯಂದು ನಡೆಯುವ ಅಮೃತ ಸ್ನಾನವು ಪ್ರಯಾಗರಾಜ್ ಮಹಾಕುಂಭದಲ್ಲಿ ಭಕ್ತರ ಪ್ರವಾಹದ ದೃಷ್ಟಿಯಿಂದ ಹೊಸ ದಾಖಲೆಯನ್ನ ದಾಖಲಿಸಲಿದೆ. ಆಡಳಿತದ ಹೇಳಿಕೆಯ ಪ್ರಕಾರ, ಈ ಸ್ನಾನದ ಮಹೋತ್ಸವದಲ್ಲಿ 7 ರಿಂದ 10 ಕೋಟಿ ಭಕ್ತರು ಮತ್ತು ಪ್ರವಾಸಿಗರು ಮಹಾಕುಂಭವನ್ನು ತಲುಪುವ ನಿರೀಕ್ಷೆಯಿದೆ, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

BREAKING : ಮಂಗಳೂರಲ್ಲಿ ‘ರಾಮಸೇನೆಯಿಂದ’ ಪಾರ್ಲರ್ ಮೇಲೆ ದಾಳಿ ಪ್ರಕರಣ : 14 ಜನ ಅರೆಸ್ಟ್,’FIR’ ದಾಖಲು

Video Viral : ಚೀನಾದಲ್ಲಿ ‘ಅಣ್ಣಾವ್ರ’ ಜಪ ; ‘ಸೂಪರ್ ಮಾರ್ಕೆಟ್’ನಲ್ಲಿ ಮೋಡಿ ಮಾಡಿದ ‘ಕನ್ನಡ ಹಾಡು’

PM Modi likely to take 'Amrit Snan' at Maha Kumbh Mela on February 5 ಫೆಬ್ರವರಿ 5ರಂದು 'ಮಹಾ ಕುಂಭಮೇಳ'ದಲ್ಲಿ 'ಪ್ರಧಾನಿ ಮೋದಿ' ಅಮೃತಸ್ನಾನ ಸಾಧ್ಯತೆ
Share. Facebook Twitter LinkedIn WhatsApp Email

Related Posts

BREAKING : ಜೂನ್ 21ಕ್ಕೆ `ನೀಟ್ ಯುಜಿ 2026’ ಮರುಪರೀಕ್ಷೆ ನಿಗದಿ | NEET UG 2026 re-exam

1 Min Read

ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ವಿಮಾನ ಪತನ: ನಾಲ್ವರು ಸಾವು; ಕಾಳ್ಗಿಚ್ಚಿಗೆ ಕಾರಣವಾದ ಭೀಕರ ಅಪಘಾತ!

1 Min Read

ಇಂಧನ ಉಳಿಸಲು ಪ್ರಧಾನಿ ಮೋದಿ ಕರೆ: ದೆಹಲಿಯಲ್ಲಿ ವಾರಕ್ಕೆ 2 ದಿನ WFH ಕಡ್ಡಾಯ; ಉಳಿದ ರಾಜ್ಯಗಳ ನಿರ್ಧಾರವೇನು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!

1 Min Read
Recent News

BREAKING : ಜೂನ್ 21ಕ್ಕೆ `ನೀಟ್ ಯುಜಿ 2026’ ಮರುಪರೀಕ್ಷೆ ನಿಗದಿ | NEET UG 2026 re-exam

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ವಿಮಾನ ಪತನ: ನಾಲ್ವರು ಸಾವು; ಕಾಳ್ಗಿಚ್ಚಿಗೆ ಕಾರಣವಾದ ಭೀಕರ ಅಪಘಾತ!

ಇಂಧನ ಉಳಿಸಲು ಪ್ರಧಾನಿ ಮೋದಿ ಕರೆ: ದೆಹಲಿಯಲ್ಲಿ ವಾರಕ್ಕೆ 2 ದಿನ WFH ಕಡ್ಡಾಯ; ಉಳಿದ ರಾಜ್ಯಗಳ ನಿರ್ಧಾರವೇನು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!

State News
KARNATAKA

ನಿಮ್ಮ ಮನೆಯ `ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ | Electricity bill

By kannadanewsnow57 KARNATAKA 1 Min Read

ಬೇಸಿಗೆಯ ಬಿಸಿಲಿನ ತಾಪದಿಂದ ಪಾರಾಗಲು ನಾವು ಎಸಿ (AC) ಮತ್ತು ಏರ್ ಕೂಲರ್ಗಳನ್ನು ನಿರಂತರವಾಗಿ ಬಳಸುತ್ತೇವೆ. ಆದರೆ, ಕೇವಲ ಈ…

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು? 99% ಜನರಿಗೆ ತಿಳಿದಿಲ್ಲದ ‘ಬ್ರಾಹ್ಮಿ ಮುಹೂರ್ತ’ದ ಅಸಲಿ ರಹಸ್ಯ ಇಲ್ಲಿದೆ!

SHOCKING : ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಒಂದೇ ದಿನ 6 ಮಂದಿ ಬಲಿ : ವಿಜಯಪುರದಲ್ಲಿ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ.!

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.