Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

PPF vs SIP: 10 ವರ್ಷಗಳ ಕಾಲ ತಿಂಗಳಿಗೆ 1 ಲಕ್ಷ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಎಲ್ಲಿ ಸಿಗುತ್ತೆ? ಇಲ್ಲಿದೆ ಮಾಹಿತಿ

27/03/2026 5:52 AM

ರಾಜ್ಯಾದ್ಯಂತ ಪೆಟ್ರೋಲ್, ಗ್ಯಾಸ್‌ ಗೆ ಪರದಾಟ: ಹಲವೆಡೆ ಬಂಕ್ ಬಂದ್, ‘ನೋ ಸ್ಟಾಕ್’ ಬೋರ್ಡ್ !

27/03/2026 5:47 AM

ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

27/03/2026 5:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ಪೆಟ್ರೋಲ್, ಗ್ಯಾಸ್‌ ಗೆ ಪರದಾಟ: ಹಲವೆಡೆ ಬಂಕ್ ಬಂದ್, ‘ನೋ ಸ್ಟಾಕ್’ ಬೋರ್ಡ್ !
KARNATAKA

ರಾಜ್ಯಾದ್ಯಂತ ಪೆಟ್ರೋಲ್, ಗ್ಯಾಸ್‌ ಗೆ ಪರದಾಟ: ಹಲವೆಡೆ ಬಂಕ್ ಬಂದ್, ‘ನೋ ಸ್ಟಾಕ್’ ಬೋರ್ಡ್ !

By kannadanewsnow5727/03/2026 5:47 AM

ಬೆಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟು ಮುಂದುವರಿದಿದ್ದು, ರಾಜ್ಯದಾದ್ಯಂತ ಪೆಟ್ರೋಲ್ ಮತ್ತು ಅಡುಗೆ ಅನಿಲಕ್ಕಾಗಿ (LPG) ಸಾರ್ವಜನಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಕೊಪ್ಪಳ, ರಾಯಚೂರು, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ.

ರಾಯಚೂರಿನಲ್ಲಿರುವ 192 ಪೆಟ್ರೋಲ್ ಬಂಕ್‌ಗಳ ಪೈಕಿ ಬುಧವಾರದಿಂದಲೇ 8 ಬಂಕ್‌ಗಳು ಕಾರ್ಯನಿರ್ವಹಣೆ ನಿಲ್ಲಿಸಿವೆ. ಇದರಿಂದಾಗಿ ತೆರೆದಿರುವ ಬಂಕ್‌ಗಳ ಮುಂದೆ ವಿಪರೀತ ದಟ್ಟಣೆ ಉಂಟಾಗಿದ್ದು, ಪರಿಸ್ಥಿತಿ ನಿಭಾಯಿಸಲು ರಾಯಚೂರಿನ ರಾಮಮಂದಿರ ಪೆಟ್ರೋಲ್ ಬಂಕ್ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಏರಿಕೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಜನರು ಇತರ ಬಂಕ್‌ಗಳತ್ತ ಮುಗಿಬೀಳುತ್ತಿದ್ದಾರೆ. ಕೊಪ್ಪಳದ ಕಾರ್ಗಿಲ್ ಪೆಟ್ರೋಲ್ ಬಂಕ್ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ.

ಅಡುಗೆ ಅನಿಲಕ್ಕಾಗಿ ‘ಕ್ಯೂ’ ನಿಂತ ಜನ
ಬೀದರ್, ಕೊಪ್ಪಳ, ನರಗುಂದ ಮತ್ತು ಕಂಪ್ಲಿ ಭಾಗಗಳಲ್ಲಿ ಅಡುಗೆ ಅನಿಲದ ಕೊರತೆ ತೀವ್ರವಾಗಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ಜನರು ಸಿಲಿಂಡರ್‌ಗಳಿಗಾಗಿ ಬೆಳಗಿನ ಜಾವ 4 ಗಂಟೆಯಿಂದಲೇ ಸರತಿಯಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದವು. ಪೊಲೀಸರು ಮತ್ತು ಗೃಹರಕ್ಷಕ ದಳದವರ ಸಮ್ಮುಖದಲ್ಲಿ ಸಿಲಿಂಡರ್ ವಿತರಣೆ ಮಾಡಲಾಯಿತು.

ಹೋಟೆಲ್ ಉದ್ಯಮದ ಮೇಲೆ ಪರಿಣಾಮ
ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಕೊಪ್ಪಳದ ಹಲವು ಸಣ್ಣಪುಟ್ಟ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಇನ್ನು ಕೆಲವು ಚಹಾ ಅಂಗಡಿಗಳಲ್ಲಿ ಹಾಲಿನ ಕೊರತೆ ಅಥವಾ ಇಂಧನದ ಸಮಸ್ಯೆಯಿಂದಾಗಿ ಕೇವಲ ಮಜ್ಜಿಗೆಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲೂ ಮುಂಜಾನೆ 5 ಗಂಟೆಯಿಂದಲೇ ಗ್ರಾಹಕರು ಗ್ಯಾಸ್‌ ಗಾಗಿ ಕಾದು ಕುಳಿತಿದ್ದಾರೆ.

'No Stock' boards! Petrol gas prices surge across the state: Bunk shops closed in many places
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM1 Min Read

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM2 Mins Read

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM3 Mins Read
Recent News

PPF vs SIP: 10 ವರ್ಷಗಳ ಕಾಲ ತಿಂಗಳಿಗೆ 1 ಲಕ್ಷ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಎಲ್ಲಿ ಸಿಗುತ್ತೆ? ಇಲ್ಲಿದೆ ಮಾಹಿತಿ

27/03/2026 5:52 AM

ರಾಜ್ಯಾದ್ಯಂತ ಪೆಟ್ರೋಲ್, ಗ್ಯಾಸ್‌ ಗೆ ಪರದಾಟ: ಹಲವೆಡೆ ಬಂಕ್ ಬಂದ್, ‘ನೋ ಸ್ಟಾಕ್’ ಬೋರ್ಡ್ !

27/03/2026 5:47 AM

ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

27/03/2026 5:44 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM
State News
KARNATAKA

ರಾಜ್ಯಾದ್ಯಂತ ಪೆಟ್ರೋಲ್, ಗ್ಯಾಸ್‌ ಗೆ ಪರದಾಟ: ಹಲವೆಡೆ ಬಂಕ್ ಬಂದ್, ‘ನೋ ಸ್ಟಾಕ್’ ಬೋರ್ಡ್ !

By kannadanewsnow5727/03/2026 5:47 AM KARNATAKA 1 Min Read

ಬೆಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟು ಮುಂದುವರಿದಿದ್ದು, ರಾಜ್ಯದಾದ್ಯಂತ ಪೆಟ್ರೋಲ್ ಮತ್ತು ಅಡುಗೆ ಅನಿಲಕ್ಕಾಗಿ (LPG) ಸಾರ್ವಜನಿಕರು ತೀವ್ರ ಪರದಾಟ…

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.