ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಗಿ ಜನ ಹೂತಿದ್ದ ಹೆಣವನ್ನು ಕಿತ್ತು ಸುಟ್ಟು ಹಾಕಿರುವ ಪ್ರಕರಣಗಳು ಕಂಡುಬಂದಿವೆ. ಅಜ್ಜಂಪುರ ತಾಲೂಕಿನ ಶಿವನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೊನ್ನು ಹತ್ತಿದ ಮಹಿಳೆಯ ಶವಗಳನ್ನು ವಾಪಸ್ ತೆಗೆದು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುತ್ತಿಲ್ಲ, ಇದರಿಂದ ರೈತರಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ, ಈ ನಡುವರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಗಿ ಜನ ಹೂತಿದ್ದ ಹೆಣವನ್ನು ಕಿತ್ತು ಸುಟ್ಟು ಹಾಕಿರುವ ಪ್ರಕರಣಗಳು ಕಂಡುಬಂದಿವೆ. ಅಜ್ಜಂಪುರ ತಾಲೂಕಿನ ಶಿವನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೊನ್ನು ಹತ್ತಿದ ಮಹಿಳೆಯ ಶವಗಳನ್ನು ವಾಪಸ್ ತೆಗೆದು ಸುಟ್ಟು ಹಾಕಿದ್ದಾರೆ. ತೊನ್ನು ಹತ್ತಿದ್ದ ಮಹಿಳೆಯ ಮೃತದೇಹವನ್ನು ಹೂಳಲಾಗಿದೆ. ಅದನ್ನು ಹೊರ ತಗೆದು ಸುಡಬೇಕು” ಎಂದು ದೇವರು ಹೇಳಿದ್ದಾರೆ ಅಂಥ ಜನತೆ ಈ ಕೆಲಸ ಮಾಡಿದ್ದಾರೆ.