ಪಾಸ್ತಾ ಪ್ರಿಯರೇ ಎಚ್ಚರ! ಅತಿಯಾಗಿ ‘ಪಾಸ್ತಾ ಸೇವನೆ’ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತೇ?

ಬೆಂಗಳೂರು: ಇಂದಿನ ದಿನಗಳಲ್ಲಿ ಪಾಸ್ತಾ (Pasta) ಎನ್ನುವುದು ಕೇವಲ ಇಟಾಲಿಯನ್ ಆಹಾರವಾಗಿ ಉಳಿದಿಲ್ಲ, ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಅಚ್ಚುಮೆಚ್ಚಿನ ಆಹಾರವಾಗಿದೆ. ರುಚಿಕರವಾಗಿರುವ ಈ ಆಹಾರವನ್ನು ತಯಾರಿಸುವುದು ಸುಲಭ ಎಂಬ ಕಾರಣಕ್ಕೆ ಅನೇಕರು ಇದನ್ನು ಆಗಾಗ ಸೇವಿಸುತ್ತಾರೆ. ಆದರೆ, ಪಾಸ್ತಾವನ್ನು ಅತಿಯಾಗಿ ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಪಾಸ್ತಾದ ಅತಿಯಾದ ಸೇವನೆಯಿಂದಾಗುವ ಅನಾನುಕೂಲಗಳು: ತೂಕ ಹೆಚ್ಚಳ (Obesity): ಹೆಚ್ಚಿನ ಪಾಸ್ತಾವನ್ನು ಮೈದಾದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ … Continue reading ಪಾಸ್ತಾ ಪ್ರಿಯರೇ ಎಚ್ಚರ! ಅತಿಯಾಗಿ ‘ಪಾಸ್ತಾ ಸೇವನೆ’ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತೇ?