ಬೆಂಗಳೂರು: ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾದ ಪರಿಣಾಮ, ಜುಲೈ.29ರ ನಾಳೆಯಿಂದ ಜುಲೈ.4ರವರೆಗೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಮಾಹಿತಿ ನೀಡಿದೆ. ಯಡಕುಮೇರಿ ನಡುವೆ ಭೂಕುಸಿತ ಸಂಭವಿಸಿದ ಕಾರಣ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಕಡಗರವಳ್ಳಿ ವಿಭಾಗ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗಿದೆ ಅಂತ ತಿಳಿಸಿದೆ.
ಅಂದಹಾಗೇ ದಿನಾಂಕ 29-07-2024ರಂದು ಐದು ರೈಲುಗಳು, ದಿನಾಂಕ 30-07-2024ರಂದು 10 ರೈಲುಗಳು, ದಿನಾಂಕ 31-07-2024ರಂದು 10 ರೈಲುಗಳು, ದಿನಾಂಕ 01-08-2024ರಂದು 10 ರೈಲುಗಳು, ದಿನಾಂಕ 02-08-2024ರಂದು 10 ರೈಲುಗಳು, ದಿನಾಂಕ 03-08-2024ರಂದು 10 ರೈಲು ಹಾಗೂ ದಿನಾಂಕ 04-08-2024ರಂದು ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ದಿನಾಂಕ 29-07-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16585 ಎಸ್ ಎಂ ವಿಟಿ ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
- ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
ದಿನಾಂಕ 30-07-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16585 ಎಸ್ ಎಂ ವಿ ಟು ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
- ರೈಲು ಸಂಖ್ಯೆ 16575 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 31-07-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
- ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಟು ಯಶವಂತಪುರ
ದಿನಾಂಕ 01-08-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
- ರೈಲು ಸಂಖ್ಯೆ 16575 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 02-08-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
- ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಟು ಯಶವಂತಪುರ
ದಿನಾಂಕ 03-08-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
- ರೈಲು ಸಂಖ್ಯೆ 16539 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 04-08-2024ರಂದು ಈ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
- ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
- ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
- ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ ಟು ಯಶವಂತಪುರ
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಹೊರತು ಸರ್ಕಾರದಲ್ಲಿ ಅಲ್ಲ : MLC ಬಿಕೆ ಹರಿಪ್ರಸಾದ್
ITR Filling: ಜುಲೈ 31 ರೊಳಗೆ ತೆರಿಗೆ ಆಡಳಿತ ಬದಲಾಗಬಹುದೇ? ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಹೇಳುತ್ತವೆ?