ಪ್ಯಾರಿಸ್: ಇಲ್ಲಿ ನಡೆಯುತ್ತಿರುವಂತ ಒಲಿಂಪಿಕ್ಸ್ 2024ರಲ್ಲಿ ಬ್ಯಾಡ್ಮಿಂಟನ್ ನಲ್ಲಿ ಕಾರ್ಲೋಸ್ ಅಲ್ಕರಾಜ್ ಮಣಿಸಿ ನೊವಾಕ್ ಜೊಕೊವಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ ನೊವಾಕ್ ಜೊಕೊವಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಜೊಕೊವಿಕ್ 7(7)-6(3), 7(7)-6(2) ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದರು.
ನೊವಾಕ್ ಜೊಕೊವಿಕ್ ಟೈಬ್ರೇಕ್ ನಲ್ಲಿ ಎರಡನೇ ಸೆಟ್ ಅನ್ನು 7-6, 7-6 ಸೆಟ್ ಗಳಿಂದ ಗೆದ್ದು ತಮ್ಮ ಮೊದಲ ಚಿನ್ನವನ್ನು ಗೆದ್ದರು. ನೊವಾಕ್ ಜೊಕೊವಿಕ್ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಗೆದ್ದ ಐದನೇ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
CAREER GOLDEN SLAM!🔒🥇
Novak Djokovic wins the men's singles gold medal and becomes the OLDEST gold medalist in the Olympic Tennis Event since 1988 at 37-years-old! 🇷🇸#Paris2024 | #Olympics | #tennis pic.twitter.com/vhJIp4WNho
— ITF (@ITFTennis) August 4, 2024
BREAKING: ನಾಪತ್ತೆಯಾಗಿದ್ದ ಕಾಂಗ್ರೆಸ್ ‘ಶಾಸಕ ಚನ್ನಾರೆಡ್ಡಿ’ ಸಿಎಂ ಕಾವೇರಿ ನಿವಾಸದಲ್ಲಿ ಪ್ರತ್ಯಕ್ಷ