Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಭೀಕರ ಅಗ್ನಿ ದುರಂತ: ಬಹುಮಹಡಿ ಕಟ್ಟಡ ಭಸ್ಮ, ಮೂವರು ಸಾವು

29/03/2026 11:12 AM

ಬೇಸಿಗೆಯಲ್ಲಿ `AC, ಕೂಲರ್’ ಇಲ್ಲದೆಯೂ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳಬೇಕೆ? ಇಲ್ಲಿವೆ 6 ಸರಳ ಟಿಪ್ಸ್!

29/03/2026 11:10 AM

ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಭೀತಿ: ಇಸ್ರೇಲ್, ಕುವೈತ್ ಮತ್ತು ಬಹ್ರೇನ್‌ನಲ್ಲಿ ಮೊಳಗಿದ ಸೈರನ್; ಜನರಲ್ಲಿ ಆತಂಕ

29/03/2026 11:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ಡಿ.21 ರಂದು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ `ಪಲ್ಸ್ ಪೋಲಿಯೋ ಲಸಿಕೆ’ ಹಾಕಿಸಿ.!
KARNATAKA

ಪೋಷಕರೇ ಗಮನಿಸಿ : ಡಿ.21 ರಂದು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ `ಪಲ್ಸ್ ಪೋಲಿಯೋ ಲಸಿಕೆ’ ಹಾಕಿಸಿ.!

By kannadanewsnow5729/11/2025 1:40 PM

ಬೆಂಗಳೂರು : ಡಿಸೆಂಬರ್ 21, 2025 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಯತೀಶ್ ಆರ್ ಅವರು ತಿಳಿಸಿದರು.

ನಗರದ ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಿಸೆಂಬರ್ 21, 2025 ರಂದು ನಡೆಯುವ ಪಲ್ಸ್ ಪೋಲಿಯೋ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆ 17,27,638 ಇದ್ದು, ಇದರಲ್ಲಿ ನವಜಾತ ಶಿಶುವಿನಿಂದ -05 ವರ್ಷದೊಳಗಿನ ಮಕ್ಕಳ ಸಂಖ್ಯೆ ಸುಮಾರು 1,99,189 ಇದ್ದಾರೆ ಎಂದು ಮಾಹಿತಿ ನೀಡಿದರು.

ಸುಮಾರು 782 ಬೂತ್ ಗಳಲ್ಲಿ, 39 ಟ್ರಾನಿಟ್ಸ್ ಟೀಂ ಗಳಲ್ಲಿ ಹಾಗೂ 113 ಮೊಬೈಲ್ ಟೀಂ ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತದೆ. ಒಟ್ಟು 3128 ಲಸಿಕಾ ಕಾರ್ಯಕರ್ತರು, 157 ಮೇಲ್ವಿಚಾರಕಗಳು ಈ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ರವೀಂದ್ರನಾಥ್ ಎಂ ಮೇಟಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ನದೀಮ್ ಅಹಮದ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಭುಜಬಲಿ ಯಲಗುದ್ರಿ, ಡಾ.ರಮೇಶ್, ಡಾ.ಮಂಜು, ಡಾ.ಶರತ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ನಂದಿನಿ, ಡಾ.ಶೈಲಕುಮಾರ್, ಡಾ.ರವಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇವಣ್ಣ.ಎಂ. ವಿಂಧ್ಯಾ ಎಂ.ಆರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ದತ್ತಾತ್ರೇಯ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

be sure to get your children under 5 years of age vaccinated with the 'Pulse Polio Vaccine'! Parents take note: On December 21st
Share. Facebook Twitter LinkedIn WhatsApp Email

Related Posts

ಬೇಸಿಗೆಯಲ್ಲಿ `AC, ಕೂಲರ್’ ಇಲ್ಲದೆಯೂ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳಬೇಕೆ? ಇಲ್ಲಿವೆ 6 ಸರಳ ಟಿಪ್ಸ್!

29/03/2026 11:10 AM2 Mins Read

BREAKING : ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ ಪ್ರಕರಣ : ಮೂರು ವಾರ್ಡರ್ಗಳನ್ನು ಸಸ್ಪೆಂಡ್ ಮಾಡಿ ಆದೇಶ!

29/03/2026 11:03 AM1 Min Read

ಕೆಲಸ ಸಿಕ್ಕಿಲ್ಲ ಅಂತ ಚಿಂತಿಸಬೇಡಿ : ಈ ‘ಬ್ಯುಸಿನೆಸ್’ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಿ!

29/03/2026 10:50 AM2 Mins Read
Recent News

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಭೀಕರ ಅಗ್ನಿ ದುರಂತ: ಬಹುಮಹಡಿ ಕಟ್ಟಡ ಭಸ್ಮ, ಮೂವರು ಸಾವು

29/03/2026 11:12 AM

ಬೇಸಿಗೆಯಲ್ಲಿ `AC, ಕೂಲರ್’ ಇಲ್ಲದೆಯೂ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳಬೇಕೆ? ಇಲ್ಲಿವೆ 6 ಸರಳ ಟಿಪ್ಸ್!

29/03/2026 11:10 AM

ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಭೀತಿ: ಇಸ್ರೇಲ್, ಕುವೈತ್ ಮತ್ತು ಬಹ್ರೇನ್‌ನಲ್ಲಿ ಮೊಳಗಿದ ಸೈರನ್; ಜನರಲ್ಲಿ ಆತಂಕ

29/03/2026 11:08 AM

BREAKING : ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ ಪ್ರಕರಣ : ಮೂರು ವಾರ್ಡರ್ಗಳನ್ನು ಸಸ್ಪೆಂಡ್ ಮಾಡಿ ಆದೇಶ!

29/03/2026 11:03 AM
State News
KARNATAKA

ಬೇಸಿಗೆಯಲ್ಲಿ `AC, ಕೂಲರ್’ ಇಲ್ಲದೆಯೂ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳಬೇಕೆ? ಇಲ್ಲಿವೆ 6 ಸರಳ ಟಿಪ್ಸ್!

By kannadanewsnow5729/03/2026 11:10 AM KARNATAKA 2 Mins Read

ಬೇಸಿಗೆ ಕಾಲ ಶುರುವಾಗಿದೆ. ಏಪ್ರಿಲ್‌ನಿಂದ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿವೆ. ಬಿಸಿಲು ಹೆಚ್ಚಾಗುತ್ತಿದ್ದಂತೆ ನಮ್ಮೆಲ್ಲರ ಗಮನ ಎಸಿ (AC)…

BREAKING : ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ ಪ್ರಕರಣ : ಮೂರು ವಾರ್ಡರ್ಗಳನ್ನು ಸಸ್ಪೆಂಡ್ ಮಾಡಿ ಆದೇಶ!

29/03/2026 11:03 AM

ಕೆಲಸ ಸಿಕ್ಕಿಲ್ಲ ಅಂತ ಚಿಂತಿಸಬೇಡಿ : ಈ ‘ಬ್ಯುಸಿನೆಸ್’ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಿ!

29/03/2026 10:50 AM

ಚಿಕ್ಕಮಗಳೂರಲ್ಲಿ ಭೀಕರ ಅಗ್ನಿ ಅವಘಡ : ಶಾರ್ಟ್ ಸರ್ ಕ್ಯೂಟ್ ನಿಂದ ಹೊತ್ತಿ ಉರಿದ ಫರ್ನಿಚರ್ ಅಂಗಡಿ, ಲಕ್ಷಾಂತರ ರೂ. ನಾಶ!

29/03/2026 10:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.