ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಕೊರೊನಾ ಕಡಿಮೆಯಾದ ಬೆನ್ನಲ್ಲೇ ಇದೀಗ ಶಾಲೆಗಳು ಆರಂಭವಾಗಿದೆ. ಎರಡವರೆ ವರ್ಷಗಳ ಕಾಲ  ಅನ್‌ಲೈನ್‌ ಕ್ಲಾಸ್‌ ಕೇಳುತ್ತಿದ್ದ ಪುಟಾಣಿ ಮಕ್ಕಳು ಇದೀಗ ಏಕಾಏಕಿ ಭಾರದ ಬ್ಯಾಗ್‌ ಹೊರುವುದರಿಂದ ಪೋಷಕರಿಗೆ ಹೊಸ ಆತಂಕ ಶುರುವಾಗಿದೆ.

Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ

ಸ್ಕೂಲ್ ಬ್ಯಾಗ್ ಅನ್ನೋದು ಮಕ್ಕಳಿಗೆ ದೊಡ್ಡ ಹೊರೆ. ಕೆಜಿಗಟ್ಟಲೆ ಪುಸ್ತಕ ಹೊತ್ತು ಪುಟಾಣಿಗಳು ಸುಸ್ತಾಗ್ತಾರೆ. ಪ್ರತಿದಿನ ದೂರದ ಊರುಗಳಿಂದ ನಡೆದುಕೊಂಡು ಶಾಲೆಗೆ ಹೋಗುವ ಮಕ್ಕಳು ಅಷ್ಟಿಷ್ಟಲ್ಲ.. ಏಕಾಏಕಿ ಭಾರದ ಬ್ಯಾಗ್‌ ಹೋರುತ್ತಿರೋದ್ರಿಂದ  ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಭಾರ ಬ್ಯಾಗ್‌ನಿಂದ ಭಾಗಶಃ ʻಬೆನ್ನು ನೋವುʼ ಕಾಡುತ್ತಿದೆ.  10ರಿಂದ 15 ಕೆ.ಜಿ ಪುಸ್ತಕಗಳನ್ನು ತುಂಬಿದ ಭಾರದ ಬ್ಯಾಗ್‌ನಿಂದ ಅವರ ಆಕಾರವೇ  ಬದಲಾಗುವ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಸಣ್ನಮಕ್ಕಳು ಅತಿಯಾದ ಭಾರದವನ್ನು ಹೊರುವುದರಿಂದ  ಸ್ಪೈನಲ್ ಕಾರ್ಡ್ ಸಾಮರ್ಥ್ಯ ನಿಧಾನವಾಗಿ ಕಳೆದುಕೊಳ್ಳುತ್ತದೆ. ಇದರಿಂದ ಹೆಚ್ಚಾಗಿ ʻಪೆನ್‌ ಸಿಂಡ್ರೋಮ್ (pain syndrome) ʼ ಅಘಾಕಾರಿ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ಮಕ್ಕಳ ತಜ್ಷರು  ಪೋಷಕರಿಗೆ ಎಚ್ಚರಿಕೆಯ ಮಾಹಿತಿ ನೀಡಿದ್ದಾರೆ.

Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ

ಪೆನ್‌ ಸಿಂಡ್ರೋಮ್‌ (pain syndrome) ಎಂದರೇನು..?

  • ಶಾಲಾ ಮಕ್ಕಳಲ್ಲಿ ಕಂಡು ಬರ್ತಿರೋ ಪೇನ್‌ ಸಿಂಡ್ರೋಮ್‌
  • ಬ್ಯಾಗ್‌ ಭಾರ ಹೋರುತ್ತಿರೋ ಮಕ್ಕಳಲ್ಲಿ ಈ ಸಮಸ್ಯೆಹೆಚ್ಚಳ
  •  ಏಕಾಏಕಿ ದೇಹದ ಒಂದು ಭಾಗಕ್ಕೆ ಬೀಳೋ ಭಾರದಿಂದ ಸಮಸ್ಯೆ ಉದ್ಬವ
  • ಭಾರ ಬ್ಯಾಗ್‌ನಿಂದ  ಮಕ್ಕಳಿಗೆ ಪಾಶ್ಚಿರಲ್‌ ಡಿವಿಯೇಷನ್‌ ಸಮಸ್ಯೆ ಎದುರಾಗುತ್ತಿದೆ.
  • 10-15ಕೆ.ಜಿ ಭಾರದ ಬ್ಯಾಗ್‌ನಿಂದ ದೇಹದ ಆಕಾರ ಬದಲಾಗುವ ಸಾಧ್ಯತೆ ಹೆಚ್ಚು
  •  ಮಕ್ಕಳಲ್ಲಿ ಪದೇ ಪದೇ ತಲೆನೋವು ಫಾರಂಭಿಸುತ್ತದೆ, ಬೆನ್ನು,ಎದೆ ಭಾಗದಲ್ಲಿ ಭಾರೀ ನೋವು
  • ಕುತ್ತಿಗೆಯ ಭಾಗದ  ಸ್ಪೈನಲ್ ಕಾರ್ಡ್ ಸಾಮರ್ಥ್ಯ ಕಳೆದುಕೊಳ್ಳುತ್ತದೆ.

Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ

ವೈದ್ಯರ ಸಲಹೆಗಳೇನು..?

  • ಮಕ್ಕಳಿಗೆ ಹೆಚ್ಚು ಪ್ರೋಟಿನ್‌, ಮಿಟಮಿನ್‌ ಆಹಾರ ನೀಡಬೇಕು.
  • ಶಾಲೆಗಳಲ್ಲಿ ಹೋಂವರ್ಕ್‌ ಕಡಿಮೆ ಮಾಡಬೇಕು
  • ಅಸೈನ್‌ಮೆಂಡ್‌ಗಳನ್ನು ಪುಸ್ತಕದ ಬದಲು ಫೈಲ್‌ಗಳಲ್ಲಿ ನೀಡಿದ್ರೆ ಸೂಕ್ತ
  • ಅಗತ್ಯವಾದ ಪುಸ್ತಕಗಳನ್ನು ಮಾತ್ರ ಬಳಸಬೇಕು
  •  ಮಕ್ಕಳು ಬಾಗಿಕೊಂಡು ಬ್ಯಾಗ್‌ ಹೊತ್ತು ನಡೆಯಬಾರದು

ಹೀಗಾಗಿ ಶಾಲೆ ಆರಂಭದ ಬೆನ್ನಲ್ಲೇ ಮಕ್ಕಳಲ್ಲಿ ಈ ಸಮಸ್ಯೆ ಕಾಡುವ ಮುನ್ನವೇ ಪೋಷಕರು ಎಚ್ಚರಿಕೆ ಕೈಗೊಳುವುದು ಅತ್ಯಗತ್ಯವಾಗಿದೆ.

Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ

Share.
Exit mobile version