ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರನ್ನ ಪೊಲೀಸರು ದುಬೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂದ್ಹಾಗೆ, ಗಾಯಕ ‘ರಾಹತ್ ಫತೇಹ್ ಅಲಿ ಖಾನ್ ಅವ್ರ ಮಾಜಿ ಮ್ಯಾನೇಜರ್ ಸಲ್ಮಾನ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ರಾಹತ್ ಫತೇಹ್ ಅಲಿ ಖಾನ್ ಅವರ ಮಾಜಿ ಮ್ಯಾನೇಜರ್ ಸಲ್ಮಾನ್ ಅಹ್ಮದ್ ಗಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡ ಆತನನ್ನ ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರಾಹತ್ ಫತೇಹ್ ಅಲಿ ಖಾನ್ ಯುಎಇಯಲ್ಲಿದ್ದಾಗ ಬುರ್ಜ್ ದುಬೈ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.
‘ಭಾರತೀಯ ಕಾರ್ಪೊರೇಟ್ ವಲಯ’ದ ಲಾಭ ಹೆಚ್ಚುತ್ತಿದೆ, ನೇಮಕಾತಿ ಮತ್ತು ಸಂಬಳಗಳು ಅಷ್ಟು ಉತ್ತಮವಾಗಿಲ್ಲ : ಕೇಂದ್ರ ಸರ್ಕಾರ
ಜುಲೈ 26ರಂದು ‘ದ್ರಾಸ್’ಗೆ ‘ಪ್ರಧಾನಿ ಮೋದಿ’ ಭೇಟಿ ; ‘ಕಾರ್ಗಿಲ್ ಯುದ್ಧದ ರಜತ ಮಹೋತ್ಸವ’ದಲ್ಲಿ ಭಾಗಿ