Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್‌ಗೆ ಶಾಕ್ ನೀಡಿದ ಮಿತ್ರರಾಷ್ಟ್ರಗಳು: ಹಾರ್ಮುಜ್ ದಿಗ್ಬಂಧನ ಯೋಜನೆಗೆ ಬ್ರಿಟನ್, ಫ್ರಾನ್ಸ್ ಅಸಮ್ಮತಿ!

13/04/2026 7:42 PM

​’ನನಗೆ ಟ್ರಂಪ್ ಆಡಳಿತದ ಭಯವಿಲ್ಲ’: ರಾಜಕೀಯ ಸಂಘರ್ಷ ಬದಿಗಿಟ್ಟು ಜಾಗತಿಕ ಶಾಂತಿಗೆ ಕರೆ ನೀಡಿದ ಪೋಪ್ ಲಿಯೋ XIV!

13/04/2026 7:39 PM

BIG NEWS: ರಾಜ್ಯದ SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: 625ರ ಬದಲಿಗೆ 525 ಅಂಕಗಳಿಗೆ ಪರೀಕ್ಷೆ; ಕರಡು ಅಧಿಸೂಚನೆ ಪ್ರಕಟ

13/04/2026 7:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Pakistan Champions 2025 : ಪಾಕ್ ತಂಡ ಪ್ರಕಟ, ‘ಮೊಹಮ್ಮದ್ ರಿಜ್ವಾನ್’ಗೆ ನಾಯಕತ್ವ
INDIA

Pakistan Champions 2025 : ಪಾಕ್ ತಂಡ ಪ್ರಕಟ, ‘ಮೊಹಮ್ಮದ್ ರಿಜ್ವಾನ್’ಗೆ ನಾಯಕತ್ವ

By KannadaNewsNow31/01/2025 8:03 PM

ನವದೆಹಲಿ : ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ತನ್ನ ತಂಡವನ್ನ ಪ್ರಕಟಿಸಿದ್ದು, ಮೊಹಮ್ಮದ್ ರಿಜ್ವಾನ್ 15 ಸದಸ್ಯರ ತಂಡವನ್ನ ಮುನ್ನಡೆಸುತ್ತಿದ್ದಾರೆ. ಶುಕ್ರವಾರ (ಜನವರಿ 31) ಘೋಷಿಸಿದಂತೆ, ರಿಜ್ವಾನ್ ಅವರ ಪಾಕಿಸ್ತಾನ ತಂಡವು ಸೈಮ್ ಅಯೂಬ್ ಇಲ್ಲದೆ ಇರಲಿದ್ದು, ಅನುಭವಿ ಬ್ಯಾಟ್ಸ್ಮನ್ ಫಖರ್ ಜಮಾನ್ ತಂಡಕ್ಕೆ ಮರಳಿದ್ದಾರೆ. 2017ರ ವಿಶ್ವಕಪ್ ಫೈನಲ್’ನಲ್ಲಿ ಭಾರತವನ್ನ ಮಣಿಸಿದ ಪಾಕಿಸ್ತಾನ ತಂಡ ಚಾಂಪಿಯನ್ ಆಗಿತ್ತು.

ಚಾಂಪಿಯನ್ಸ್ ಟ್ರೋಫಿ 2025: ಪಾಕಿಸ್ತಾನ ತಂಡ ಪ್ರಕಟ.!
ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರವೂಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.

BREAKING: ಯುಜಿಸಿ ನೆಟ್ ಪರೀಕ್ಷೆ-2024ರ ಕೀ ಉತ್ತರ ಪ್ರಕಟ: ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | UGC NET Exam-2024

BREAKING : ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೆ ಮುಂದುವರೆಯುತ್ತೇನೆ : ಯತ್ನಾಳ್ ಬಣಕ್ಕೆ ಬಿವೈ ವಿಜಯೇಂದ್ರ ತಿರುಗೇಟು

ಬ್ರಹ್ಮ ಮುಹೂರ್ತದಲ್ಲಿ ಏಳುವುದ್ರಿಂದ ಸಿಗುವ 9 ಪ್ರಯೋಜನಗಳನ್ನ ತಿಳಿದ್ರೆ, ನೀವು ತಡವಾಗಿ ಮಲಗೋದೇ ಇಲ್ಲ

'ಮೊಹಮ್ಮದ್ ರಿಜ್ವಾನ್'ಗೆ ನಾಯಕತ್ವ Pakistan Champions 2025 : ಪಾಕ್ ತಂಡ ಪ್ರಕಟ Pakistan Champions 2025: Mohammad Rizwan named captain of Pakistan squad
Share. Facebook Twitter LinkedIn WhatsApp Email

Related Posts

ಟ್ರಂಪ್‌ಗೆ ಶಾಕ್ ನೀಡಿದ ಮಿತ್ರರಾಷ್ಟ್ರಗಳು: ಹಾರ್ಮುಜ್ ದಿಗ್ಬಂಧನ ಯೋಜನೆಗೆ ಬ್ರಿಟನ್, ಫ್ರಾನ್ಸ್ ಅಸಮ್ಮತಿ!

13/04/2026 7:42 PM1 Min Read

​’ನನಗೆ ಟ್ರಂಪ್ ಆಡಳಿತದ ಭಯವಿಲ್ಲ’: ರಾಜಕೀಯ ಸಂಘರ್ಷ ಬದಿಗಿಟ್ಟು ಜಾಗತಿಕ ಶಾಂತಿಗೆ ಕರೆ ನೀಡಿದ ಪೋಪ್ ಲಿಯೋ XIV!

13/04/2026 7:39 PM1 Min Read

Shocking: ಮನುಕುಲವೇ ತಲೆತಗ್ಗಿಸುವ ಘಟನೆ: ಹಸಿವು ತಾಳಲಾರದೆ ‘ಡೈಪರ್’ ತಿಂದು ಮಗು ಸಾವು! ಕ್ರೂರಿ ಪೋಷಕರು ಅರೆಸ್ಟ್

13/04/2026 7:20 PM1 Min Read
Recent News

ಟ್ರಂಪ್‌ಗೆ ಶಾಕ್ ನೀಡಿದ ಮಿತ್ರರಾಷ್ಟ್ರಗಳು: ಹಾರ್ಮುಜ್ ದಿಗ್ಬಂಧನ ಯೋಜನೆಗೆ ಬ್ರಿಟನ್, ಫ್ರಾನ್ಸ್ ಅಸಮ್ಮತಿ!

13/04/2026 7:42 PM

​’ನನಗೆ ಟ್ರಂಪ್ ಆಡಳಿತದ ಭಯವಿಲ್ಲ’: ರಾಜಕೀಯ ಸಂಘರ್ಷ ಬದಿಗಿಟ್ಟು ಜಾಗತಿಕ ಶಾಂತಿಗೆ ಕರೆ ನೀಡಿದ ಪೋಪ್ ಲಿಯೋ XIV!

13/04/2026 7:39 PM

BIG NEWS: ರಾಜ್ಯದ SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: 625ರ ಬದಲಿಗೆ 525 ಅಂಕಗಳಿಗೆ ಪರೀಕ್ಷೆ; ಕರಡು ಅಧಿಸೂಚನೆ ಪ್ರಕಟ

13/04/2026 7:36 PM

Shocking: ಮನುಕುಲವೇ ತಲೆತಗ್ಗಿಸುವ ಘಟನೆ: ಹಸಿವು ತಾಳಲಾರದೆ ‘ಡೈಪರ್’ ತಿಂದು ಮಗು ಸಾವು! ಕ್ರೂರಿ ಪೋಷಕರು ಅರೆಸ್ಟ್

13/04/2026 7:20 PM
State News
KARNATAKA

BIG NEWS: ರಾಜ್ಯದ SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: 625ರ ಬದಲಿಗೆ 525 ಅಂಕಗಳಿಗೆ ಪರೀಕ್ಷೆ; ಕರಡು ಅಧಿಸೂಚನೆ ಪ್ರಕಟ

By kannadanewsnow0913/04/2026 7:36 PM KARNATAKA 1 Min Read

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು…

BREAKING: 2026-27ನೇ ಸಾಲಿನ ‘ರಾಜ್ಯ ಸರ್ಕಾರಿ ನೌಕರ’ರ ವರ್ಗಾವಣೆ ಮಾರ್ಗಸೂಚಿ ಪ್ರಕಟ, ಇಲ್ಲಿದೆ ಪುಲ್ ಡೀಟೆಲ್ಸ್

13/04/2026 6:49 PM

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ

13/04/2026 6:30 PM

ಪತ್ರಕರ್ತರ ಸಂಘಟನೆಗೆ ಶಿವಮೊಗ್ಗದ ‘ಡಬಲ್ ಇಂಜಿನ್’ ಬಲ: KUWJ ರಾಜ್ಯ ನಿರ್ದೇಶಕರಾಗಿ ಎನ್.ರವಿಕುಮಾರ್ ಟೆಲೆಕ್ಸ್ ಆಯ್ಕೆ!

13/04/2026 6:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.