Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM

ಸೇಫ್ ಆಗಿ ಸಂಪತ್ತು ಬೆಳೆಸೋಣ : ಈ ವರ್ಷದ ಟಾಪ್-5 ಸುರಕ್ಷಿತ ಹೂಡಿಕೆ ಯೋಜನೆಗಳಿವು !

09/03/2026 8:39 AM

ಸಂಸತ್ತಿನಲ್ಲಿಂದು ಜೈಶಂಕರ್ ‘ರಣತಂತ್ರ’ದ ಮಾತು: ಪಶ್ಚಿಮ ಏಷ್ಯಾದ ಯುದ್ಧ ಮತ್ತು ಭಾರತೀಯರ ಸುರಕ್ಷತೆಯ ಬಗ್ಗೆ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ!

09/03/2026 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಪಹಲ್ಗಾಮ್ ದಾಳಿ: ರೇಖಾಚಿತ್ರದೊಂದಿಗೆ ಮಖಚಹರೆ ಹೊಂದಾಣಿಕೆ, ಶ್ರೀನಗರ ವಿಮಾನದಲ್ಲಿ ಶಂಕಿತ ಅರೆಸ್ಟ್ | Pahalgam Terror Attack
INDIA

BREAKING: ಪಹಲ್ಗಾಮ್ ದಾಳಿ: ರೇಖಾಚಿತ್ರದೊಂದಿಗೆ ಮಖಚಹರೆ ಹೊಂದಾಣಿಕೆ, ಶ್ರೀನಗರ ವಿಮಾನದಲ್ಲಿ ಶಂಕಿತ ಅರೆಸ್ಟ್ | Pahalgam Terror Attack

By kannadanewsnow0929/04/2025 6:48 PM

ಜಮ್ಮು-ಕಾಶ್ಮೀರ: ಪಹಲ್ಗಾಮ್ ನಲ್ಲಿ ಏಪ್ರಿಲ್.22ರಂದು ಭಯೋತ್ಪಾದಕರು ನಡೆಸಿದ್ದಂತ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಘಟನೆಯ ನಂತ್ರ ಮೂವರು ಶಂಕಿತ ಭಯೋತ್ಪಾದಕರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆ ರೇಖಾಚಿತ್ರದೊಂದಿಗೆ ಮುಖಚಹರೆ ಹೋಲಿಕೆಯಾದ ಹಿನ್ನಲೆಯಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ.

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ನವದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಗಳನ್ನು ನಡೆಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತ್ರಿ-ಸೇನಾಪಡೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಭೆ ನಡೆಸಿದರು.

ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೂರು ಅರೆಸೈನಿಕ ಪಡೆಗಳ ಮುಖ್ಯಸ್ಥರು ಮತ್ತು ಇತರ ಎರಡು ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ (ಡಿಜಿ) ದಲ್ಜಿತ್ ಸಿಂಗ್ ಚೌಧರಿ, ರಾಷ್ಟ್ರೀಯ ಭದ್ರತಾ ಗಾರ್ಡ್‌ನ ಮಹಾನಿರ್ದೇಶಕ ಬೃಘು ಶ್ರೀನಿವಾಸನ್ ಮತ್ತು ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿಕಾಸ್ ಲಖೇರಾ ಸಭೆಯಲ್ಲಿ ಭಾಗವಹಿಸಿದ್ದರು.

ಪಾಕಿಸ್ತಾನದಿಂದ ಬಂದ ಮತ್ತು ತರಬೇತಿ ಪಡೆದ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಮೇಲೆ ದಾಳಿ ಮಾಡಿ ಕೊಂದಿದ್ದರು. ಈ ಘಟನೆ ನಂತ್ರ ಮೂವರು ಶಂಕಿತರ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಆ ರೇಖಾಚಿತ್ರವನ್ನು ಹೋಲಿಕೆಯಾದಂತ ಶಂಕಿತ ವ್ಯಕ್ತಿಯೊಬ್ಬನನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

BREAKING: ಮಾಜಿ MLC ಡಿಎಸ್ ವೀರಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್: ದೇವರಾಜ್ ಅರಸು ಟ್ರಕ್ ಟರ್ಮಿನಲ್ ಕೇಸ್ ರದ್ದು

ಎಚ್ಚರಿಕೆ! ಈ ಪಾಸ್ ವರ್ಡ್ ಗಳನ್ನು ಎಂದಿಗೂ ಬಳಸಬೇಡಿ, 1 ಸೆಕೆಂಡಿನೊಳಗೆ ಹ್ಯಾಕ್ ಮಾಡಬಹುದು. ಪೂರ್ಣ ಪಟ್ಟಿ ಇಲ್ಲಿದೆ | Password

Share. Facebook Twitter LinkedIn WhatsApp Email

Related Posts

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM1 Min Read

ಸೇಫ್ ಆಗಿ ಸಂಪತ್ತು ಬೆಳೆಸೋಣ : ಈ ವರ್ಷದ ಟಾಪ್-5 ಸುರಕ್ಷಿತ ಹೂಡಿಕೆ ಯೋಜನೆಗಳಿವು !

09/03/2026 8:39 AM2 Mins Read

ಸಂಸತ್ತಿನಲ್ಲಿಂದು ಜೈಶಂಕರ್ ‘ರಣತಂತ್ರ’ದ ಮಾತು: ಪಶ್ಚಿಮ ಏಷ್ಯಾದ ಯುದ್ಧ ಮತ್ತು ಭಾರತೀಯರ ಸುರಕ್ಷತೆಯ ಬಗ್ಗೆ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ!

09/03/2026 8:24 AM1 Min Read
Recent News

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM

ಸೇಫ್ ಆಗಿ ಸಂಪತ್ತು ಬೆಳೆಸೋಣ : ಈ ವರ್ಷದ ಟಾಪ್-5 ಸುರಕ್ಷಿತ ಹೂಡಿಕೆ ಯೋಜನೆಗಳಿವು !

09/03/2026 8:39 AM

ಸಂಸತ್ತಿನಲ್ಲಿಂದು ಜೈಶಂಕರ್ ‘ರಣತಂತ್ರ’ದ ಮಾತು: ಪಶ್ಚಿಮ ಏಷ್ಯಾದ ಯುದ್ಧ ಮತ್ತು ಭಾರತೀಯರ ಸುರಕ್ಷತೆಯ ಬಗ್ಗೆ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ!

09/03/2026 8:24 AM

BREAKING : ಕಲಬುರಗಿಯಲ್ಲಿ ಘೋರ ದುರಂತ : ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್ !

09/03/2026 8:16 AM
State News
KARNATAKA

BREAKING : ಕಲಬುರಗಿಯಲ್ಲಿ ಘೋರ ದುರಂತ : ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್ !

By kannadanewsnow5709/03/2026 8:16 AM KARNATAKA 1 Min Read

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಬೇಕಿದ್ದ ರಥೋತ್ಸವವೊಂದು ಇದೀಗ ವಿಷಾದದಲ್ಲಿ ಅಂತ್ಯವಾಗಿದೆ. ರಥ ಎಳೆಯುವ ಸಂದರ್ಭದಲ್ಲಿ…

Business Tips : ಹಳೆಯ ಬಟ್ಟೆಗಳನ್ನು ಎಸೆಯಬೇಡಿ! ಈ ಬ್ಯುಸಿನೆಸ್ ಐಡಿಯಾದಿಂದ ಗಳಿಸಬಹುದು ಲಕ್ಷ ಲಕ್ಷ ಆದಾಯ !

09/03/2026 8:05 AM

ನಿಮಗೆ `ಚಿಕನ್ ಲಿವರ್’ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಆರೋಗ್ಯಕಾರಿ ವಿಷಯಗಳನ್ನು ಮರೆಯದೇ ತಿಳಿಯಿರಿ!

09/03/2026 8:00 AM

ಇಂದಿನಿಂದ `SSLC’ ವಿದ್ಯಾರ್ಥಿಗಳಿಗಾಗಿ ‘ಮೊಬೈಲ್ ಫೋನ್-ಇನ್’ ಕಾರ್ಯಕ್ರಮ

09/03/2026 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.